ಯೇಸು ಯೇಸು ಯೇಸು ಎಂದು ನಾ ಹಾಡುವೆ
ಹಾಡಿ ಹಾಡಿ ಹಾಡಿ ಎಂದು ಕೊಂಡಾಡುವೆ (2)
ಹಲ್ಲೆಲೂಯ ಆಮೆನ್ ಹಲ್ಲೆಲೂಯ (2)
Yesu yesu yesu endhu naa haduve
Hadi hadi hadi endu kondaduve ||2||
Hallelujah amen Hallelujah ||2||
1 .ಬನ್ನಿ ಸ್ವಾಮಿ ಇಂದು ನಮ್ಮಲ್ಲಿಗೆ (2)
Banni swamy indhu nammallige ||2||
ಯೇಸು ಯೇಸು ಯೇಸು ಎಂದು ನಾ ಹಾಡುವೆ
ಹಾಡಿ ಹಾಡಿ ಹಾಡಿ ಎಂದು ಕೊಂಡಾಡುವೆ (2)
ಹಲ್ಲೆಲೂಯ ಆಮೆನ್ ಹಲ್ಲೆಲೂಯ (2)
Yesu yesu yesu endhu naa haduve
Hadi hadi hadi endu kondaduve ||2||
Hallelujah amen Hallelujah ||2||
2. ನೀಗಿ ಸ್ವಾಮಿ ನಮ್ಮ ಕಣ್ತೀರೆಲ್ಲಾ (2)
Neegi swamy namma kannirella ||2||
ಯೇಸು ಯೇಸು ಯೇಸು ಎಂದು ನಾ ಹಾಡುವೆ
ಹಾಡಿ ಹಾಡಿ ಹಾಡಿ ಎಂದು ಕೊಂಡಾಡುವೆ (2)
ಹಲ್ಲೆಲೂಯ ಆಮೆನ್ ಹಲ್ಲೆಲೂಯ (2)
Yesu yesu yesu endhu naa haduve
Hadi hadi hadi endu kondaduve ||2||
Hallelujah amen Hallelujah ||2||
3. ನೀಡಿ ಸ್ವಾಮಿ ನಿಮ್ಮ ಶಾಂತಿ ಪ್ರೀತಿ (2)
Needi swamy nimma shanthi prithi ||2||
ಯೇಸು ಯೇಸು ಯೇಸು ಎಂದು ನಾ ಹಾಡುವೆ
ಹಾಡಿ ಹಾಡಿ ಹಾಡಿ ಎಂದು ಕೊಂಡಾಡುವೆ (2)
ಹಲ್ಲೆಲೂಯ ಆಮೆನ್ ಹಲ್ಲೆಲೂಯ (2)
Yesu yesu yesu endhu naa haduve
Hadi hadi hadi endu kondaduve ||2||
Hallelujah amen Hallelujah ||2||
4. ತೋರಿ ಸ್ವಾಮಿ ಸತ್ಯ ದಾರಿಯನ್ನು (2)
Thori swamy sathya daariyannu ||2||
ಯೇಸು ಯೇಸು ಯೇಸು ಎಂದು ನಾ ಹಾಡುವೆ
ಹಾಡಿ ಹಾಡಿ ಹಾಡಿ ಎಂದು ಕೊಂಡಾಡುವೆ (2)
ಹಲ್ಲೆಲೂಯ ಆಮೆನ್ ಹಲ್ಲೆಲೂಯ (2)
Yesu yesu yesu endhu naa haduve
Hadi hadi hadi endu kondaduve ||2||
Hallelujah amen Hallelujah ||2||
ಯೇಸು ಯೇಸು
ಯೇಸು ಯೇಸು ಯೇಸು ಎಂದು ನಾ ಹಾಡುವೆ
ಹಾಡಿ ಹಾಡಿ ಹಾಡಿ ಎಂದು ಕೊಂಡಾಡುವೆ (2)
ಹಲ್ಲೆಲೂಯ ಆಮೆನ್ ಹಲ್ಲೆಲೂಯ (2)
1.ಬನ್ನಿ ಸ್ವಾಮಿ ಇಂದು ನಮ್ಮಲ್ಲಿಗೆ (2)
||ಯೇಸು ಯೇಸು||
2.ನೀಗಿ ಸ್ವಾಮಿ ನಮ್ಮ ಕಣ್ತೀರೆಲ್ಲಾ (2)
||ಯೇಸು ಯೇಸು||
3.ನೀಡಿ ಸ್ವಾಮಿ ನಿಮ್ಮ ಶಾಂತಿ ಪ್ರೀತಿ (2)
||ಯೇಸು ಯೇಸು||
4.ತೋರಿ ಸ್ವಾಮಿ ಸತ್ಯ ದಾರಿಯನ್ನು (2)
||ಯೇಸು ಯೇಸು||