ಯೇಸು ಯೇಸು ಯೇಸು ಎಂದು ನಾ ಹಾಡುವೆ
ಹಾಡಿ ಹಾಡಿ ಹಾಡಿ ಎಂದು ಕೊಂಡಾಡುವೆ (2)
ಹಲ್ಲೆಲೂಯ ಆಮೆನ್ ಹಲ್ಲೆಲೂಯ (2)
ಬನ್ನಿ ಸ್ವಾಮಿ ಇಂದು ನಮ್ಮಲ್ಲಿಗೆ (2)
ನೀಗಿ ಸ್ವಾಮಿ ನಮ್ಮ ಕಣ್ತೀರೆಲ್ಲಾ (2)
ನೀಡಿ ಸ್ವಾಮಿ ನಿಮ್ಮ ಶಾಂತಿ ಪ್ರೀತಿ (2)
ತೋರಿ ಸ್ವಾಮಿ ಸತ್ಯ ದಾರಿಯನ್ನು (2)
ಯೇಸು ಯೇಸು ಯೇಸು ಎಂದು ನಾ ಹಾಡುವೆ
ಹಾಡಿ ಹಾಡಿ ಹಾಡಿ ಎಂದು ಕೊಂಡಾಡುವೆ (2)
ಹಲ್ಲೆಲೂಯ ಆಮೆನ್ ಹಲ್ಲೆಲೂಯ (2)
1.ಬನ್ನಿ ಸ್ವಾಮಿ ಇಂದು ನಮ್ಮಲ್ಲಿಗೆ (2)
2.ನೀಗಿ ಸ್ವಾಮಿ ನಮ್ಮ ಕಣ್ತೀರೆಲ್ಲಾ (2)
3.ನೀಡಿ ಸ್ವಾಮಿ ನಿಮ್ಮ ಶಾಂತಿ ಪ್ರೀತಿ (2)
4.ತೋರಿ ಸ್ವಾಮಿ ಸತ್ಯ ದಾರಿಯನ್ನು (2)