Index Page

ನನ್ನ ವಿಮೋಚಕನೇ ನನ್ನ ಆಶ್ರಯನೇ

ನನ್ನ ವಿಮೋಚಕನೇ ನನ್ನ ಆಶ್ರಯನೇ
ನನ್ನ ಪವಿತ್ರಾತ್ಮನೇ ನನ್ನ ಜೊತೆಗಾರನೇ

೧. ಬಾಳೆಂಬ ಹಡಗಿನ ನಾವಿಕ ನೀನೆ
ಸ್ನೇಹವೆಂಬ ಕಡಲಿನ ಕರುಣೆ ನೀನೆ
ನನ್ನ ವಿಮೋಚಕನೇ ನನ್ನ ಆಶ್ರಯನೇ
ನನ್ನ ಪವಿತ್ರಾತ್ಮನೇ ನನ್ನ ಜೊತೆಗಾರನೇ

೨. ಹೃದಯದ ಬಾಗಿಲ ತೆರೆದಿರುವ
ಪವಿತ್ರಾತ್ಮನಿಂದ ನನ್ನ ಅಭಿಷೇಕಿಸು
ನನ್ನ ವಿಮೋಚಕನೇ ನನ್ನ ಆಶ್ರಯನೇ
ನನ್ನ ಪವಿತ್ರಾತ್ಮನೇ ನನ್ನ ಜೊತೆಗಾರನೇ

೩. ಲೋಕವೆಲ್ಲಾ ತಿರುಗಾಡಿ ಸಾಕಾದೆ ನಾ
ಎಲ್ಲೂ ಸಿಗದ ಪ್ರೀತಿ ನೀ ಕೊಟ್ಟಿರುವೆ
ನನ್ನ ವಿಮೋಚಕನೇ ನನ್ನ ಆಶ್ರಯನೇ
ನನ್ನ ಪವಿತ್ರಾತ್ಮನೇ ನನ್ನ ಜೊತೆಗಾರನೇ

೪. ಮಳೆಯಲ್ಲಿ ಚಳಿಯಲ್ಲಿ ಬಿಸಿಲಲ್ಲಿಯೂ
ನನಗೆ ನೆರಳಾಗಿ ಕಾಪಾಡಿದೆ
ನನ್ನ ವಿಮೋಚಕನೇ ನನ್ನ ಆಶ್ರಯನೇ
ನನ್ನ ಪವಿತ್ರಾತ್ಮನೇ ನನ್ನ ಜೊತೆಗಾರನೇ

Nanna Vimochakane Nanna Asrayane
Nanna Pavitratmane Nanna Jothegarane

1. Balemba Hadagina Navika Nine
Snehavemba Kadalina Karune Nine
Nanna Vimochakane Nanna Asrayane
Nanna Pavitratmane Nanna Jothegarane

2. Hrudayada Bagila Terediruve
Pavitratmaninda Nanna Abhisekisu
Nanna Vimochakane Nanna Asrayane
Nanna Pavitratmane Nanna Jothegarane

3. Lokavella Tirugadi Sakade Na
Ellu Sigada Prithi Ni Kottiruve
Nanna Vimochakane Nanna Asrayane
Nanna Pavitratmane Nanna Jothegarane

4. Maleyalli Chaliyalli Bisilalliyu
Nanage Neralagi Kapadidhe
Nanna Vimochakane Nanna Asrayane
Nanna Pavitratmane Nanna Jothegarane