ನನ್ನ ವಿಮೋಚಕನೇ ನನ್ನ ಆಶ್ರಯನೇ
ನನ್ನ ಪವಿತ್ರಾತ್ಮನೇ ನನ್ನ ಜೊತೆಗಾರನೇ
Nanna Vimochakane Nanna Asrayane
Nanna Pavitratmane Nanna Jothegarane
1. ಬಾಳೆಂಬ ಹಡಗಿನ ನಾವಿಕ ನೀನೆ
ಸ್ನೇಹವೆಂಬ ಕಡಲಿನ ಕರುಣೆ ನೀನೆ ||2||
ನನ್ನ ವಿಮೋಚಕನೇ ನನ್ನ ಆಶ್ರಯನೇ
ನನ್ನ ಪವಿತ್ರಾತ್ಮನೇ ನನ್ನ ಜೊತೆಗಾರನೇ
1. Balemba Hadagina Navika Nine
Snehavemba Kadalina Karune Nine
Nanna Vimochakane Nanna Asrayane
Nanna Pavitratmane Nanna Jothegarane
೨. ಹೃದಯದ ಬಾಗಿಲ ತೆರೆದಿರುವೆ
ಪವಿತ್ರಾತ್ಮನಿಂದ ನನ್ನ ಅಭಿಷೇಕಿಸು ||2||
ನನ್ನ ವಿಮೋಚಕನೇ ನನ್ನ ಆಶ್ರಯನೇ
ನನ್ನ ಪವಿತ್ರಾತ್ಮನೇ ನನ್ನ ಜೊತೆಗಾರನೇ
2. Hrudayada Bagila Terediruve
Pavitratmaninda Nanna Abhisekisu
Nanna Vimochakane Nanna Asrayane
Nanna Pavitratmane Nanna Jothegarane
೩. ಲೋಕವೆಲ್ಲಾ ತಿರುಗಾಡಿ ಸಾಕಾದೆ ನಾ
ಎಲ್ಲೂ ಸಿಗದ ಪ್ರೀತಿ ನೀ ಕೊಟ್ಟಿರುವೆ||2||
ನನ್ನ ವಿಮೋಚಕನೇ ನನ್ನ ಆಶ್ರಯನೇ
ನನ್ನ ಪವಿತ್ರಾತ್ಮನೇ ನನ್ನ ಜೊತೆಗಾರನೇ
3. Lokavella Tirugadi Sakade Na
Ellu Sigada Prithi Ni Kottiruve
Nanna Vimochakane Nanna Asrayane
Nanna Pavitratmane Nanna Jothegarane
೪. ಮಳೆಯಲ್ಲಿ ಚಳಿಯಲ್ಲಿ ಬಿಸಿಲಲ್ಲಿಯೂ
ನನಗೆ ನೆರಳಾಗಿ ಕಾಪಾಡಿದೆ ||2||
ನನ್ನ ವಿಮೋಚಕನೇ ನನ್ನ ಆಶ್ರಯನೇ
ನನ್ನ ಪವಿತ್ರಾತ್ಮನೇ ನನ್ನ ಜೊತೆಗಾರನೇ
4. Maleyalli Chaliyalli Bisilalliyu
Nanage Neralagi Kapadidhe
Nanna Vimochakane Nanna Asrayane
Nanna Pavitratmane Nanna Jothegarane
.
ನನ್ನ ವಿಮೋಚಕನೇ
ನನ್ನ ವಿಮೋಚಕನೇ ನನ್ನ ಆಶ್ರಯನೇ
ನನ್ನ ಪವಿತ್ರಾತ್ಮನೇ ನನ್ನ ಜೊತೆಗಾರನೇ
೧. ಬಾಳೆಂಬ ಹಡಗಿನ ನಾವಿಕ ನೀನೆ
ಸ್ನೇಹವೆಂಬ ಕಡಲಿನ ಕರುಣೆ ನೀನೆ ||2||
||ನನ್ನ ವಿಮೋಚಕನೇ ನನ್ನ ಆಶ್ರಯನೇ||
೨. ಹೃದಯದ ಬಾಗಿಲ ತೆರೆದಿರುವೆ
ಪವಿತ್ರಾತ್ಮನಿಂದ ನನ್ನ ಅಭಿಷೇಕಿಸು ||2||
||ನನ್ನ ವಿಮೋಚಕನೇ ನನ್ನ ಆಶ್ರಯನೇ||
೩. ಲೋಕವೆಲ್ಲಾ ತಿರುಗಾಡಿ ಸಾಕಾದೆ ನಾ
ಎಲ್ಲೂ ಸಿಗದ ಪ್ರೀತಿ ನೀ ಕೊಟ್ಟಿರುವೆ ||2||
||ನನ್ನ ವಿಮೋಚಕನೇ ನನ್ನ ಆಶ್ರಯನೇ||
೪. ಮಳೆಯಲ್ಲಿ ಚಳಿಯಲ್ಲಿ ಬಿಸಿಲಲ್ಲಿಯೂ
ನನಗೆ ನೆರಳಾಗಿ ಕಾಪಾಡಿದೆ ||2||
||ನನ್ನ ವಿಮೋಚಕನೇ ನನ್ನ ಆಶ್ರಯನೇ||