Index Page

ನಾ ನಿನ್ನನೆ ಪ್ರೀತಿಸುವೇ

ನಾ ನಿನ್ನನೆ ಪ್ರೀತಿಸುವೇ ||3||
ಹಿಂತಿರುಗೆನು ನಾ..........
||ನಿನ್ ಸನ್ನಿಧಿಯೋಳ್ ಸೇರಿ ನಾನು
ನಿನ್ನ್ ಮಾರ್ಗದೊಳ್ ನಡೆಯುವೇ
ಕಷ್ಟ ದು:ಖ ಬಂದರು ಹಿಂತಿರುಗೆನು ನಾ||

||ನಾ ನಿನ್ನನ್ನೆ ಸೇವಿಸುವೆ ||3||
ಹಿಂತಿರುಗೆನು ನಾ..........
||ನಿನ್ ಸನ್ನಿಧಿಯೋಳ್ ಸೇರಿ ನಾನು
ನಿನ್ನ್ ಮಾರ್ಗದೊಳ್ ನಡೆಯುವೇ
ಕಷ್ಟ ದು:ಖ ಬಂದರು ಹಿಂತಿರುಗೆನು ನಾ||

||ನಾ ನಿನ್ನನ್ನೆ ಸ್ತುತಿಸುವೆ||3||
ಹಿಂತಿರುಗೆನು ನಾ..........
||ನಿನ್ ಸನ್ನಿಧಿಯೋಳ್ ಸೇರಿ ನಾನು
ನಿನ್ನ್ ಮಾರ್ಗದೊಳ್ ನಡೆಯುವೇ
ಕಷ್ಟ ದು:ಖ ಬಂದರು ಹಿಂತಿರುಗೆನು ನಾ||

||ನಾ ನಿನ್ನನ್ನೆ ಆರಾಧಿಸುವೆ||3||
ಹಿಂತಿರುಗೆನು ನಾ..........
||ನಿನ್ ಸನ್ನಿಧಿಯೋಳ್ ಸೇರಿ ನಾನು
ನಿನ್ನ್ ಮಾರ್ಗದೊಳ್ ನಡೆಯುವೇ
ಕಷ್ಟ ದು:ಖ ಬಂದರು ಹಿಂತಿರುಗೆನು ನಾ||
.

ನಾ ನಿನ್ನನೆ ಪ್ರೀತಿಸುವೇ
ನಾ ನಿನ್ನನೆ ಪ್ರೀತಿಸುವೇ ||3||
ಹಿಂತಿರುಗೆನು ನಾ..........
||ನಿನ್ ಸನ್ನಿಧಿಯೋಳ್ ಸೇರಿ ನಾನು
ನಿನ್ನ್ ಮಾರ್ಗದೊಳ್ ನಡೆಯುವೇ
ಕಷ್ಟ ದು:ಖ ಬಂದರು ಹಿಂತಿರುಗೆನು ನಾ||

||ನಾ ನಿನ್ನನ್ನೆ ಸೇವಿಸುವೆ ||3||
ಹಿಂತಿರುಗೆನು ನಾ..........
||ನಿನ್ ಸನ್ನಿಧಿಯೋಳ್ ಸೇರಿ||
||ನಾ ನಿನ್ನನ್ನೆ ಸ್ತುತಿಸುವೆ||3||
ಹಿಂತಿರುಗೆನು ನಾ..........
||ನಿನ್ ಸನ್ನಿಧಿಯೋಳ್ ಸೇರಿ||
||ನಾ ನಿನ್ನನ್ನೆ ಆರಾಧಿಸುವೆ||3||
ಹಿಂತಿರುಗೆನು ನಾ..........
||ನಿನ್ ಸನ್ನಿಧಿಯೋಳ್ ಸೇರಿ||

Print