ನಾ ನಿನ್ನನೆ ಪ್ರೀತಿಸುವೇ ||3||
ಹಿಂತಿರುಗೆನು ನಾ..........
ನಿನ್ ಸನ್ನಿಧಿಯೋಳ್ ಸೇರಿ ನಾನು
ನಿನ್ನ್ ಮಾರ್ಗದೊಳ್ ನಡೆಯುವೇ
ಕಷ್ಟ ದು:ಖ ಬಂದರು ಹಿಂತಿರುಗೆನು ನಾ
||ನಾ ನಿನ್ನನ್ನೆ ಸೇವಿಸುವೆ ||3||
ಹಿಂತಿರುಗೆನು ನಾ..........
ನಿನ್ ಸನ್ನಿಧಿಯೋಳ್ ಸೇರಿ ನಾನು
ನಿನ್ನ್ ಮಾರ್ಗದೊಳ್ ನಡೆಯುವೇ
ಕಷ್ಟ ದು:ಖ ಬಂದರು ಹಿಂತಿರುಗೆನು ನಾ
||ನಾ ನಿನ್ನನ್ನೆ ಸ್ತುತಿಸುವೆ||3||
ಹಿಂತಿರುಗೆನು ನಾ..........
ನಿನ್ ಸನ್ನಿಧಿಯೋಳ್ ಸೇರಿ ನಾನು
ನಿನ್ನ್ ಮಾರ್ಗದೊಳ್ ನಡೆಯುವೇ
ಕಷ್ಟ ದು:ಖ ಬಂದರು ಹಿಂತಿರುಗೆನು ನಾ
||ನಾ ನಿನ್ನನ್ನೆ ಆರಾಧಿಸುವೆ||3||
ಹಿಂತಿರುಗೆನು ನಾ..........
ನಿನ್ ಸನ್ನಿಧಿಯೋಳ್ ಸೇರಿ ನಾನು
ನಿನ್ನ್ ಮಾರ್ಗದೊಳ್ ನಡೆಯುವೇ
ಕಷ್ಟ ದು:ಖ ಬಂದರು ಹಿಂತಿರುಗೆನು ನಾ