Index Page

ಎಲ್ಲಾ ಕಾಲದೋಳು

ಎಲ್ಲಾ ಕಾಲದೋಳು ಎಲ್ಲಾ ವೇಳೆಯೊಳು
ದೇವರೇ ನಿನ್ನನೇ ಸ್ತುತಿವೆ
ರಕ್ಷಕಾ ನಿನ್ನನ್ನೇ ಸ್ತುತಿಪೆ ಸ್ತುತಿಪೆ
ಎಲ್ಲಾ ವೇಳೆಯೊಳು ಸ್ತುತಿಪೆ

ಆದಿಯು ನೀನೇ ಅಂತ್ಯವು ನೀನೇ
ಜ್ಯೋತಿಯು ನೀನೇ ನನ್ನ ಭಾಗ್ಯವು ನೀನೇ

ಮಾನವು ನೀನೇ ದಾನವು ನೀನೇ
ಪಾನವು ನೀನೇ ನನ್ನ ಧ್ಯಾನವು ನೀನೇ

ಎಲ್ಲಾ ಕಾಲದೋಳು ಎಲ್ಲಾ ವೇಳೆಯೊಳು
ದೇವರೇ ನಿನ್ನನೇ ಸ್ತುತಿವೆ
ರಕ್ಷಕಾ ನಿನ್ನನ್ನೇ ಸ್ತುತಿಪೆ ಸ್ತುತಿಪೆ
ಎಲ್ಲಾ ವೇಳೆಯೊಳು ಸ್ತುತಿಪೆ

ತಂದೆಯು ನೀನೇ ತಾಯಿಯು ನೀನೇ
ತಾರಕ ನೀನೇ ನನ್ನ ಆಶ್ರಯ ನೀನೇ

ಮಾರ್ಗವು ನೀನೇ ಸತ್ಯವು ನೀನೇ
ಜೀವವು ನೀನೇ ನಂಬಿಗಸ್ತನು ನೀನೇ

Ella kaaladhollu ella veleyolu
Devare ninnanne sthuthipe
Rakshakaa ninnanne sthuthipe (2)
Ella veleyolu sthuthipe

Aadhiyu neene anthyavu neene
Jyothiyu neene nanna bhagyavu neene

Maanavu neene dhanavu neene
Paanavu neene nanna dhyanavu neene

Ella kaaladhollu ella veleyolu
Devare ninnanne sthuthipe
Rakshakaa ninnanne sthuthipe (2)
Ella veleyolu sthuthipe

Thandheyu neene thaayiyu neene
Thaaraka neene nanna aashraya neene

Maargavu neene sathyavu neene
Jeevavu neene nambigasthanu neene