ಎಲ್ಲಾ ಕಾಲದೋಳು ಎಲ್ಲಾ ವೇಳೆಯೊಳು

ಎಲ್ಲಾ ಕಾಲದೋಳು ಎಲ್ಲಾ ವೇಳೆಯೊಳು
ದೇವರೇ ನಿನ್ನನೇ ಸ್ತುತಿಪೆ
ರಕ್ಷಕಾ ನಿನ್ನನ್ನೇ ಸ್ತುತಿಪೆ ಸ್ತುತಿಪೆ
ಎಲ್ಲಾ ವೇಳೆಯೊಳು ಸ್ತುತಿಪೆ ||2||
Ella kaaladhollu ella veleyolu
Devare ninnanne sthuthipe
Rakshakaa ninnanne sthuthipe
Ella veleyolu sthuthipe -2

ಆದಿಯು ನೀನೇ ಅಂತ್ಯವು ನೀನೇ
ಜ್ಯೋತಿಯು ನೀನೇ ನನ್ನ ಭಾಗ್ಯವು ನೀನೇ ||2||
Aadhiyu neene anthyavu neene
Jyothiyu neene nanna bhagyavu neene -2

ಎಲ್ಲಾ ಕಾಲದೋಳು ಎಲ್ಲಾ ವೇಳೆಯೊಳು
ದೇವರೇ ನಿನ್ನನೇ ಸ್ತುತಿಪೆ
ರಕ್ಷಕಾ ನಿನ್ನನ್ನೇ ಸ್ತುತಿಪೆ ಸ್ತುತಿಪೆ
ಎಲ್ಲಾ ವೇಳೆಯೊಳು ಸ್ತುತಿಪೆ ||2||
Ella kaaladhollu ella veleyolu
Devare ninnanne sthuthipe
Rakshakaa ninnanne sthuthipe
Ella veleyolu sthuthipe -2

ಮಾನವು ನೀನೇ ದಾನವು ನೀನೇ
ಪಾನವು ನೀನೇ ನನ್ನ ಧ್ಯಾನವು ನೀನೇ ||2||
Maanavu neene dhanavu neene
Paanavu neene nanna dhyanavu neene-2

ಎಲ್ಲಾ ಕಾಲದೋಳು ಎಲ್ಲಾ ವೇಳೆಯೊಳು
ದೇವರೇ ನಿನ್ನನೇ ಸ್ತುತಿಪೆ
ರಕ್ಷಕಾ ನಿನ್ನನ್ನೇ ಸ್ತುತಿಪೆ ಸ್ತುತಿಪೆ
ಎಲ್ಲಾ ವೇಳೆಯೊಳು ಸ್ತುತಿಪೆ ||2||
Ella kaaladhollu ella veleyolu
Devare ninnanne sthuthipe
Rakshakaa ninnanne sthuthipe
Ella veleyolu sthuthipe -2

ತಂದೆಯು ನೀನೇ ತಾಯಿಯು ನೀನೇ
ತಾರಕ ನೀನೇ ನನ್ನ ಆಶ್ರಯ ನೀನೇ ||2||
Thandheyu neene thaayiyu neene
Thaaraka neene nanna aashraya neene-2

ಎಲ್ಲಾ ಕಾಲದೋಳು ಎಲ್ಲಾ ವೇಳೆಯೊಳು
ದೇವರೇ ನಿನ್ನನೇ ಸ್ತುತಿಪೆ
ರಕ್ಷಕಾ ನಿನ್ನನ್ನೇ ಸ್ತುತಿಪೆ ಸ್ತುತಿಪೆ
ಎಲ್ಲಾ ವೇಳೆಯೊಳು ಸ್ತುತಿಪೆ ||2||
Ella kaaladhollu ella veleyolu
Devare ninnanne sthuthipe
Rakshakaa ninnanne sthuthipe
Ella veleyolu sthuthipe -2

ಮಾರ್ಗವು ನೀನೇ ಸತ್ಯವು ನೀನೇ
ಜೀವವು ನೀನೇ ನಂಬಿಗಸ್ತನು ನೀನೇ ||2||
Maargavu neene sathyavu neene
Jeevavu neene nambigasthanu neene-2

ಎಲ್ಲಾ ಕಾಲದೋಳು ಎಲ್ಲಾ ವೇಳೆಯೊಳು
ದೇವರೇ ನಿನ್ನನೇ ಸ್ತುತಿಪೆ
ರಕ್ಷಕಾ ನಿನ್ನನ್ನೇ ಸ್ತುತಿಪೆ ಸ್ತುತಿಪೆ
ಎಲ್ಲಾ ವೇಳೆಯೊಳು ಸ್ತುತಿಪೆ ||2||
Ella kaaladhollu ella veleyolu
Devare ninnanne sthuthipe
Rakshakaa ninnanne sthuthipe
Ella veleyolu sthuthipe -2
.

ಎಲ್ಲಾ ಕಾಲದೋಳು
ಎಲ್ಲಾ ಕಾಲದೋಳು ಎಲ್ಲಾ ವೇಳೆಯೊಳು
ದೇವರೇ ನಿನ್ನನೇ ಸ್ತುತಿಪೆ
ರಕ್ಷಕಾ ನಿನ್ನನ್ನೇ ಸ್ತುತಿಪೆ ಸ್ತುತಿಪೆ
ಎಲ್ಲಾ ವೇಳೆಯೊಳು ಸ್ತುತಿಪೆ ||2||

ಆದಿಯು ನೀನೇ ಅಂತ್ಯವು ನೀನೇ
ಜ್ಯೋತಿಯು ನೀನೇ ನನ್ನ ಭಾಗ್ಯವು ನೀನೇ||2||
||ಎಲ್ಲಾ ಕಾಲದೋಳು||
ಮಾನವು ನೀನೇ ದಾನವು ನೀನೇ
ಪಾನವು ನೀನೇ ನನ್ನ ಧ್ಯಾನವು ನೀನೇ ||2||
||ಎಲ್ಲಾ ಕಾಲದೋಳು||
ತಂದೆಯು ನೀನೇ ತಾಯಿಯು ನೀನೇ
ತಾರಕ ನೀನೇ ನನ್ನ ಆಶ್ರಯ ನೀನೇ ||2||
||ಎಲ್ಲಾ ಕಾಲದೋಳು||
ಮಾರ್ಗವು ನೀನೇ ಸತ್ಯವು ನೀನೇ
ಜೀವವು ನೀನೇ ನಂಬಿಗಸ್ತನು ನೀನೇ ||2||
||ಎಲ್ಲಾ ಕಾಲದೋಳು||