Index Page

ದೇವರ ರಾಜ್ಯಕ್ಕಾಗಿ ನೀತಿಗಾಗಿ

ದೇವರ ರಾಜ್ಯಕ್ಕಾಗಿ ನೀತಿಗಾಗಿ
Devara raajyakagi neetigagi
ತವಕಪಡಿ ಆಗ ಎಲ್ಲಾ ದೊರಕುವುದು
Tavakapadi aaga ellaa dorakuvudu
ಎಲ್ಲಾ – ಎಲ್ಲಾ ನಿಮಗೆಲ್ಲಾ ದೊರಕುವುದು
Ellaa – ellaa nimagellaa dorakuvudu

ಭೂಲೋಕದಲ್ಲಿ ಗಂಟು ಮಾಡಿ ಇಟ್ಟುಕೋಬ್ಯಾಡ
Bhoolokadalli gantu maadi ittukobyaada
ಅವು ತುಕ್ಕಿಡಿದು ನುಸಿಹಿಡಿದು ನಾಶವಾಗಿ ಹೋಗುವುದು
Avu tukkididu nusihididu naashavaagi hoguvudu

ದೇವರ ರಾಜ್ಯಕ್ಕಾಗಿ ನೀತಿಗಾಗಿ ತವಕಪಡಿ
Devara raajyakagi neetigagi tavakapadi
ಆಗ ಎಲ್ಲಾ ದೊರಕುವುದು
Aaga ellaa dorakuvudu

ನಾಳಿನ ವಿಷಯದಲ್ಲಿ ನಿಶ್ಚಿಂತೆಯಾಗಿರು
Naalina vishayadalli nishchinteyaagiru
ಆ ಹೊತ್ತಿನ ಕಾಟ ಆ ಹೊತ್ತಿಗೆ ಸಾಕು
Aa hottina kaata aa hottige saaku

ದೇವರ ರಾಜ್ಯಕ್ಕಾಗಿ ನೀತಿಗಾಗಿ ತವಕಪಡಿ
Devara raajyakagi neetigagi tavakapadi
ಆಗ ಎಲ್ಲಾ ದೊರಕುವುದು
Aaga ellaa dorakuvudu

ಪರಲೋಕದ ಗಂಟು ಶಾಶ್ವತವಾಗಿರುವುದು
Paralokada gantu shaashvatavaagiruvudu
ಅಲ್ಲಿ ಕಳ್ಳರೂ ಇಲ್ಲಾ ಕದೀಮರೂ ಇಲ್ಲಾ
Alli kallaru illa kadeemaru illa

ದೇವರ ರಾಜ್ಯಕ್ಕಾಗಿ ನೀತಿಗಾಗಿ ತವಕಪಡಿ
Devara raajyakagi neetigagi tavakapadi
ಆಗ ಎಲ್ಲಾ ದೊರಕುವುದು
Aaga ellaa dorakuvudu
ಎಲ್ಲಾ – ಎಲ್ಲಾ ನಿಮಗೆಲ್ಲಾ ದೊರಕುವುದು
Ellaa – ellaa nimagellaa dorakuvudu
.

ದೇವರ ರಾಜ್ಯಕ್ಕಾಗಿ
ದೇವರ ರಾಜ್ಯಕ್ಕಾಗಿ ನೀತಿಗಾಗಿ
ತವಕಪಡಿ ಆಗ ಎಲ್ಲಾ ದೊರಕುವುದು
ಎಲ್ಲಾ- ಎಲ್ಲಾ ನಿಮಗೆಲ್ಲಾ ದೊರಕುವುದು

1. ಭೂಲೋಕದಲ್ಲಿ ಗಂಟು ಮಾಡಿ ಇಟ್ಟುಕೋಬ್ಯಾಡ
ಅವು ತುಕ್ಕಿಡಿದು ನುಸಿಹಿಡಿದು ನಾಶವಾಗಿ ಹೋಗುವುದು
||ದೇವರ ರಾಜ್ಯಕ್ಕಾಗಿ||

2. ನಾಳಿನ ವಿಷಯದಲ್ಲಿ ನಿಶ್ಚಿಂತೆಯಾಗಿರು
ಆ ಹೊತ್ತಿನ ಕಾಟ ಆ ಹೊತ್ತಿಗೆ ಸಾಕು
||ದೇವರ ರಾಜ್ಯಕ್ಕಾಗಿ||

3. ಪರಲೋಕದ ಗಂಟು ಶಾಶ್ವತವಾಗಿರುವುದು
ಅಲ್ಲಿ ಕಳ್ಳರೂ ಇಲ್ಲಾ ಕದೀಮರೂ ಇಲ್ಲಾ
||ದೇವರ ರಾಜ್ಯಕ್ಕಾಗಿ||

Print