ದೇವರ ರಾಜ್ಯಕ್ಕಾಗಿ ನೀತಿಗಾಗಿ
ತವಕಪಡಿ ಆಗ ಎಲ್ಲಾ ದೊರಕುವುದು
ಎಲ್ಲಾ- ಎಲ್ಲಾ ನಿಮಗೆಲ್ಲಾ ದೊರಕುವುದು
1. ಭೂಲೋಕದಲ್ಲಿ ಗಂಟು ಮಾಡಿ ಇಟ್ಟುಕೋಬ್ಯಾಡ
ಅವು ತುಕ್ಕಿಡಿದು ನುಸಿಹಿಡಿದು ನಾಶವಾಗಿ ಹೋಗುವುದು
ದೇವರ ರಾಜ್ಯಕ್ಕಾಗಿ ನೀತಿಗಾಗಿ ತವಕಪಡಿ
ಆಗ ಎಲ್ಲಾ ದೊರಕುವುದು
2. ನಾಳಿನ ವಿಷಯದಲ್ಲಿ ನಿಶ್ಚಿಂತೆಯಾಗಿರು
ಆ ಹೊತ್ತಿನ ಕಾಟ ಆ ಹೊತ್ತಿಗೆ ಸಾಕು
ದೇವರ ರಾಜ್ಯಕ್ಕಾಗಿ ನೀತಿಗಾಗಿ ತವಕಪಡಿ
ಆಗ ಎಲ್ಲಾ ದೊರಕುವುದು
3. ಪರಲೋಕದ ಗಂಟು ಶಾಶ್ವತವಾಗಿರುವುದು
ಅಲ್ಲಿ ಕಳ್ಳರೂ ಇಲ್ಲಾ ಕದೀಮರೂ ಇಲ್ಲಾ
ದೇವರ ರಾಜ್ಯಕ್ಕಾಗಿ ನೀತಿಗಾಗಿ ತವಕಪಡಿ
ಆಗ ಎಲ್ಲಾ ದೊರಕುವುದು
ಎಲ್ಲಾ- ಎಲ್ಲಾ ನಿಮಗೆಲ್ಲಾ ದೊರಕುವುದು