ಭಯಪಡಬೇಡ ಕಳವಳಬೇಡ ನನ್ನ ಮನವೇ
ಧೈರ್ಯದಿಂದ ಮುಂದೆ ಸಾಗು ||2||
ಸೇನಾದೀಶ್ವರನು ಯುದ್ಧಶೂರನು
ನಿನ್ನಾ ಮುಂದೆ ನಡೆವರು ||2||
Bhayapadabeda kalavalabeda nanna 
manave  Dhairyadinda mundhe sagu || 2 ||
Senadhisvaranu yuddhasuranu
Ninna mundhe nadeyavaru || 2 ||
			
				ಫರೋಹನ ರಥಬಲದಿಂದ ನೀನಂತು ಹೆದರಾಬೇಡಾ
ಶಿಸಿರಣ ಸೈನ್ಯಗಳಿಂದ ನೀನಂತು ಭಯಪಡಬೇಡಾ ||2||
ಯುದ್ಧವೂ ನಿನ್ನದಲ್ಲಾ...ಯೊಹೋವಾನೇ ಯುದ್ಧ ಮಾಡವಾ ||2||
Pharohana rathabalandinda Ninamtu hedarabeda
Sisirna sainyagalinda ninamtu Bhaya padabeda || 2 ||
Yuddhavu ninnadalla... Yohovane yuddha madava || 2 ||
			
				ಭಯಪಡಬೇಡ ಕಳವಳಬೇಡ ನನ್ನ ಮನವೇ
ಧೈರ್ಯದಿಂದ ಮುಂದೆ ಸಾಗು ||2||
ಸೇನಾದೀಶ್ವರನು ಯುದ್ಧಶೂರನು
ನಿನ್ನಾ ಮುಂದೆ ನಡೆವರು ||2||
Bhayapadabeda kalavalabeda nanna manave
Dhairyadinda mundhe sagu || 2 ||
Senadhisvaranu yuddhasuranu
Ninna mundhe nadeyavaru || 2 ||
			
				ಗೊಲಿಯಾತನು ಅಡ್ಡ  ಬಂದರು ನೀನಂತು ಹೆದರಾಬೇಡ 
ಸೌಲನು ಹಿಂದಿಟ್ಟಿದರು  ನೀನಂತು ಭಯಪಡಬೇಡ ||2||
ನಿನಗೆದುರಾಗಿ ಕಲ್ಪಿಸಿದ ಯಾವ ಆಯುಧ ಜಯಿಸದು ||2||
Goliyatanu adda Bandaru ninamtu hedarabeda
Saulanu hinditiduvaru Ninamtu bhaya padabeda || 2 ||
Ninage duragi kalpisida yava Ayudha jayisadu || 2 ||
			
				ಭಯಪಡಬೇಡ ಕಳವಳಬೇಡ ನನ್ನ ಮನವೇ
ಧೈರ್ಯದಿಂದ ಮುಂದೆ ಸಾಗು ||2||
ಸೇನಾದೀಶ್ವರನು ಯುದ್ಧಶೂರನು
ನಿನ್ನಾ ಮುಂದೆ ನಡೆವರು ||2||
Bhayapadabeda kalavalabeda nanna manave
Dhairyadinda mundhe sagu || 2 ||
Senadhisvaranu yuddhasuranu
Ninna mundhe nadeyavaru || 2 ||
			
				ಭಯಪಡಬೇಡ ಕಳವಳಬೇಡ ನನ್ನ ಮನವೇ
ಧೈರ್ಯದಿಂದ ಮುಂದೆ ಸಾಗು ||2||
ಸೇನಾದೀಶ್ವರನು ಯುದ್ಧಶೂರನು
ನಿನ್ನಾ ಮುಂದೆ ನಡೆವರು ||2||
ಫರೋಹನ ರಥಬಲದಿಂದ 
ನೀನಂತು ಹೆದರಾಬೇಡಾ
ಶಿಸಿರಣ ಸೈನ್ಯಗಳಿಂದ ನೀನಂತು 
ಭಯಪಡಬೇಡಾ ||2||
ಯುದ್ಧವೂ ನಿನ್ನದಲ್ಲಾ...
ಯೊಹೋವಾನೇ ಯುದ್ಧ ಮಾಡವಾ ||2||
||ಭಯಪಡಬೇಡ ಕಳವಳಬೇಡ ||
ಗೊಲಿಯಾತನು ಅಡ್ಡ 
ಬಂದರು ನೀನಂತು ಹೆದರಾಬೇಡ 
ಸೌಲನು ಹಿಂದಿಟ್ಟಿದರು 
ನೀನಂತು ಭಯಪಡಬೇಡ ||2||
ನಿನಗೆದುರಾಗಿ ಕಲ್ಪಿಸಿದ ಯಾವ 
ಆಯುಧ ಜಯಿಸದು ||2||
||ಭಯಪಡಬೇಡ ಕಳವಳಬೇಡ ||