ಭಯಪಡಬೇಡ ಕಳವಳಬೇಡ ನನ್ನ ಮನವೇ
ಧೈರ್ಯದಿಂದ ಮುಂದೆ ಸಾಗು ||2||
ಸೇನಾದೀಶ್ವರನು ಯುದ್ಧಶೂರನು
ನಿನ್ನಾ ಮುಂದೆ ನಡೆವರು ||2||
ಫರೋಹನ ರಥಬಲದಿಂದ
ನೀನಂತು ಹೆದರಾಬೇಡಾ
ಶಿಸಿರಣ ಸೈನ್ಯಗಳಿಂದ ನೀನಂತು
ಭಯಪಡಬೇಡಾ ||2||
ಯುದ್ಧವೂ ನಿನ್ನದಲ್ಲಾ...
ಯೊಹೋವಾನೇ ಯುದ್ಧ ಮಾಡವಾ ||2||
ಭಯಪಡಬೇಡ ಕಳವಳಬೇಡ ನನ್ನ ಮನವೇ
ಧೈರ್ಯದಿಂದ ಮುಂದೆ ಸಾಗು ||2||
ಸೇನಾದೀಶ್ವರನು ಯುದ್ಧಶೂರನು
ನಿನ್ನಾ ಮುಂದೆ ನಡೆವರು ||2||
ಗೊಲಿಯಾತನು ಅಡ್ಡ
ಬಂದರು ನೀನಂತು ಹೆದರಾಬೇಡ
ಸೌಲನು ಹಿಂದಿಟ್ಟಿದರು
ನೀನಂತು ಭಯಪಡಬೇಡ ||2||
ನಿನಗೆದುರಾಗಿ ಕಲ್ಪಿಸಿದ ಯಾವ
ಆಯುಧ ಜಯಿಸದು ||2||
ಭಯಪಡಬೇಡ ಕಳವಳಬೇಡ ನನ್ನ ಮನವೇ
ಧೈರ್ಯದಿಂದ ಮುಂದೆ ಸಾಗು ||2||
ಸೇನಾದೀಶ್ವರನು ಯುದ್ಧಶೂರನು
ನಿನ್ನಾ ಮುಂದೆ ನಡೆವರು ||2||