ಅತ್ಯಂತ ಪ್ರಿಯ ಯೇಸು ನಿನ್ನ ನಾಮ ಕೊಂಡಾಡುವೆ
ನನ್ನನ್ನೆಷ್ಟಾಗಿ ಪ್ರೀತಿಸಿದಿ ನಿನ್ನನ್ನೆ ಸೇವಿಸುವೆ
Atyanta Priya Yesu Ninna Nama Kondaduve
Nannannestagi Pritisidi Ninnanne Sevisuve
1. ದೇವಾದಿ ದೇವನಾಗಿ ಸರ್ವ ವೈಭವದೋಳ್ ವಾಸಿಸಿದಿ
ದೇವದೂತರು ಕೊಂಡಾಡಿದಾಗ್ಯೂ ನಂಗಾಗಿ ತ್ಯಜಿಸಿ ಬಂದಿ
1. Devadi Devanagi Sarva Vaibhavadol Vasisidi
Devadutaru Kondadidagyu Nangagi Tyajisi Bandi
ಅತ್ಯಂತ ಪ್ರಿಯ ಯೇಸು ನಿನ್ನ ನಾಮ ಕೊಂಡಾಡುವೆ
ನನ್ನನ್ನೆಷ್ಟಾಗಿ ಪ್ರೀತಿಸಿದಿ ನಿನ್ನನ್ನೆ ಸೇವಿಸುವೆ
Atyanta Priya Yesu Ninna Nama Kondaduve
Nannannestagi Pritisidi Ninnanne Sevisuve
2. ಮಾನವ ರೂಪವ ತಾಳಿ ಕಷ್ಟ ಸಂಕಟ ಹಿಂಸೆಯನ್ನು
ಎಷ್ಟಾಗಿ ಹಸಿದು ಬಾಯಾರಿ ನಂಗಾಗಿ ತಾಳಿ ಕೊಂಡಿ
2. Manava Rupava Tali Kasta Sankata Hinseyannu
Estagi Hasidu Bayari Nangagi Tali Kondi
ಅತ್ಯಂತ ಪ್ರಿಯ ಯೇಸು ನಿನ್ನ ನಾಮ ಕೊಂಡಾಡುವೆ
ನನ್ನನ್ನೆಷ್ಟಾಗಿ ಪ್ರೀತಿಸಿದಿ ನಿನ್ನನ್ನೆ ಸೇವಿಸುವೆ
Atyanta Priya Yesu Ninna Nama Kondaduve
Nannannestagi Pritisidi Ninnanne Sevisuve
3. ಕ್ರೂಜೆಯ ಮೇಲೆ ನನಗಾಗಿ ಸ್ವಪ್ರಾಣವನ್ನರ್ಪಿಸಿದಿ
ಕಡು ಪಾಪಿಯೂ ನಾನಾಗಿದಾಗ್ಯೂ ನನ್ನನ್ನು ಪ್ರೀತಿಸಿದಿ
3. Krujeya Mele Nanagagi Svapranavannarpisidi
Kadu Papiyu Nanagidagyu Nannannu Pritisidi
ಅತ್ಯಂತ ಪ್ರಿಯ ಯೇಸು ನಿನ್ನ ನಾಮ ಕೊಂಡಾಡುವೆ
ನನ್ನನ್ನೆಷ್ಟಾಗಿ ಪ್ರೀತಿಸಿದಿ ನಿನ್ನನ್ನೆ ಸೇವಿಸುವೆ
Atyanta Priya Yesu Ninna Nama Kondaduve
Nannannestagi Pritisidi Ninnanne Sevisuve
4. ಕ್ರೂರ ಹಿಂಸೆಯಿಂದಾಗಿ ಸತ್ತು ಸಮಾಧಿ ಸೇರಿದಿ ನೀ
ಜಯವೀರನಾಗಿ ಎದ್ದು ಬಂದು ನನ್ನನ್ನು ರಕ್ಷಿಸಿದೆ
4. Krura himseyindhaagi Saththu samaadhi seridhi nee
Jayaveeranaagi yedhdhu bandhu Nannannu rakshisidhi
ಅತ್ಯಂತ ಪ್ರಿಯ ಯೇಸು ನಿನ್ನ ನಾಮ ಕೊಂಡಾಡುವೆ
ನನ್ನನ್ನೆಷ್ಟಾಗಿ ಪ್ರೀತಿಸಿದಿ ನಿನ್ನನ್ನೆ ಸೇವಿಸುವೆ
Atyanta Priya Yesu Ninna Nama Kondaduve
Nannannestagi Pritisidi Ninnanne Sevisuve
ಅತ್ಯಂತ ಪ್ರಿಯ ಯೇಸು
ಅತ್ಯಂತ ಪ್ರಿಯ ಯೇಸು ನಿನ್ನ ನಾಮ ಕೊಂಡಾಡುವೆ
ನನ್ನನ್ನೆಷ್ಟಾಗಿ ಪ್ರೀತಿಸಿದಿ ನಿನ್ನನ್ನೆ ಸೇವಿಸುವೆ
1. ದೇವಾದಿ ದೇವನಾಗಿ ಸರ್ವ ವೈಭವದೋಳ್ ವಾಸಿಸಿದಿ
ದೇವದೂತರು ಕೊಂಡಾಡಿದಾಗ್ಯೂ ನಂಗಾಗಿ ತ್ಯಜಿಸಿ ಬಂದಿ
||ಅತ್ಯಂತ ಪ್ರಿಯ ಯೇಸು ನಿನ್ನ ||