ಆತ್ಮನೇ ಆತ್ಮನೇ ಆತ್ಮನೇ ಆತ್ಮನೇ ||2||
ನಾ ನಿನ್ನಲ್ಲಿ ನೆಲೆಗೊಳ್ಳುವೆ ನಾ ನಿನ್ನನ್ನೆ ಆತುಕೊಂಡೆ ||2||
Aatmane ,,Aatmane.. Aatmane.. Aatmane.. - 2
Naa ninnalli nelegolluve naa ninnanne aatukonde||2||
ಬಾಯಾರಿದ ಜಿಂಕೆಯ ಹಾಗೆ
ಆತುರಗೊಳ್ಳುತ್ತದೆ ಹೃದಯ
ಜೀವ ಜಲವಾಗಿ ನೀಗಿಸು ನನ್ ದಾಹವ ||2||
||ಆತ್ಮನೇ.. ಆತ್ಮನೇ.. ಆತ್ಮನೇ.. ಆತ್ಮನೇ.. ||
Baayaarida jinkeya haage
Aaturagolluttade hridaya
Jeeva jalavaagi neegisu nan daahava
Aatmane ,,Aatmane.. Aatmane.. Aatmane.. - 2
ಕುಂದಿದೆ ಮನವು ಬತ್ತಿದೆ
ಹೃದಯ ಒಣಗಿದೆ ಶರೀರವು
ಪ್ರಕಾಶಗೊಳಿಸಯ್ಯಾ ನಿನ್ನ ಆತ್ಮವ ಸುರಿಸಿ ||2||
||ಆತ್ಮನೇ.. ಆತ್ಮನೇ.. ಆತ್ಮನೇ.. ಆತ್ಮನೇ.. ||
Kundhidhe manavu battidhe
Hrudhaya onagidhe shareeravu
Prakashagolisayya ninna aatmava surisi
Aatmane ,,Aatmane.. Aatmane.. Aatmane.. - 2
ಆತ್ಮನೇ ಆತ್ಮನೇ
ಆತ್ಮನೇ ಆತ್ಮನೇ ಆತ್ಮನೇ ಆತ್ಮನೇ ||2||
ನಾ ನಿನ್ನಲ್ಲಿ ನೆಲೆಗೊಳ್ಳುವೆ ನಾ ನಿನ್ನನ್ನೆ ಆತುಕೊಂಡೆ ||2||
ಬಾಯಾರಿದ ಜಿಂಕೆಯ ಹಾಗೆ
ಆತುರಗೊಳ್ಳುತ್ತದೆ ಹೃದಯ
ಜೀವ ಜಲವಾಗಿ ನೀಗಿಸು ನನ್ ದಾಹವ
||ಆತ್ಮನೇ ಆತ್ಮನೇ||
ಕುಂದಿದೆ ಮನವು ಬತ್ತಿದೆ
ಹೃದಯ ಒಣಗಿದೆ ಶರೀರವು
ಪ್ರಕಾಶಗೊಳಿಸಯ್ಯಾ ನಿನ್ನ ಆತ್ಮವ ಸುರಿಸಿ
|| ಆತ್ಮನೇ ಆತ್ಮನೇ||