ಆತ್ಮನೇ ಆತ್ಮನೇ ಆತ್ಮನೇ ಆತ್ಮನೇ ||2||
ನಾ ನಿನ್ನಲ್ಲಿ ನೆಲೆಗೊಳ್ಳುವೆ
ನಾ ನಿನ್ನನ್ನೆ ಆತುಕೊಂಡೆ
ಬಾಯಾರಿದ ಜಿಂಕೆಯ ಹಾಗೆ
ಆತುರಗೊಳ್ಳುತ್ತದೆ ಹೃದಯ
ಜೀವ ಜಲವಾಗಿ ನೀಗಿಸು ನನ್ ದಾಹವ
ಆತ್ಮನೇ ಆತ್ಮನೇ ಆತ್ಮನೇ ಆತ್ಮನೇ||2||
ನಾ ನಿನ್ನಲ್ಲಿ ನೆಲೆಗೊಳ್ಳುವೆ
ನಾ ನಿನ್ನನ್ನೆ ಆತುಕೊಂಡೆ
ಕುಂದಿದೆ ಮನವು ಬತ್ತಿದೆ
ಹೃದಯ ಒಣಗಿದೆ ಶರೀರವು
ಪ್ರಕಾಶಗೊಳಿಸಯ್ಯಾ ನಿನ್ನ ಆತ್ಮವ ಸುರಿಸಿ
ಆತ್ಮನೇ ಆತ್ಮನೇ ಆತ್ಮನೇ ಆತ್ಮನೇ||2||
ನಾ ನಿನ್ನಲ್ಲಿ ನೆಲೆಗೊಳ್ಳುವೆ
ನಾ ನಿನ್ನನ್ನೆ ಆತುಕೊಂಡೆ