Index Page

ಆರಾಧನೆಗೆ ನಾಯಕ ನೀನೇ

ಆರಾಧನೆಗೆನಾಯಕ ನೀನೇ, ಆರಾಧನೆಗೆಯೋಗ್ಯನು ನೀನೆ,
ಆರಾಧನೆಗೆಯಜಮಾನ ನೀನೆ, ಆರಾಧನೆಗೆಅರಸನು ನೀನೆ,
ಜೀವಿಸುವ ಕಾಲವೆಲ್ಲಾ ನಿನ್ನನೆ ಆರಾಧಿಸುವೆ
aradhananayak nine aradhanege yogyanu nine
aradhanegeyajamana nine aradhana arasanu nine
jeevisuva calavella ninnane aradhisuve

ಪರಿಶುದ್ಧ ದೇವರು ನೀನೆ ಪರಿಶುದ್ಧ ಆರಾಧನೆ
ಪರಲೊಕದ ತಂದೆ ನೀನೆ ಮಹಿಮೆಯ ಆರಾಧನೆ ||2||
ಮೊಣ ಕಾಲುರಿ ಕೈಗಳನ್ನೆತ್ತಿ ನಿನ್ನನೆ ಆರಾಧಿಸುವೆ
Parishuddha Devaru neene parishuddha aaradhane
Paralokada tande neene mahimeya aaradhane
Mona kaaluri kaigalannetthi ninnane aaradhisuvine.

ಆರಾಧನೆಗೆನಾಯಕ ನೀನೇ, ಆರಾಧನೆಗೆಯೋಗ್ಯನು ನೀನೆ,
ಆರಾಧನೆಗೆಯಜಮಾನ ನೀನೆ, ಆರಾಧನೆಗೆಅರಸನು ನೀನೆ,
ಜೀವಿಸುವ ಕಾಲವೆಲ್ಲಾ ನಿನ್ನನೆ ಆರಾಧಿಸುವೆ
aradhananayak nine aradhanege yogyanu nine
aradhanegeyajamana nine aradhana arasanu nine
jeevisuva calavella ninnane aradhisuve

ಭಕ್ತರ ಸ್ತೋತ್ರಕ್ಕೆ ಯೋಗ್ಯನೆ ಆರಾಧನೆ ಆರಾಧನೆ
ದೂತರು ಆರಾಧಿಸುವ ಕರ್ತನೆ ಆರಾಧನೆ ಆರಾಧನೆ ||2||
ಧ್ವಜ ಪ್ರಾಯನೆ ನೀನು ನನ್ನ ಇನಿಯನೆ ನಿನ್ನನೆ ಆರಾಧಿಸವೆ
Bhaktara stotarakke yoghyane aaradhane aaradhane
Dootaru aaradhisuvante kartane aaradhane aaradhane ||2||
Dhvaja praayane neenu nanna iniyaane ninnane aaradhisuvave

ಆರಾಧನೆಗೆನಾಯಕ ನೀನೇ, ಆರಾಧನೆಗೆಯೋಗ್ಯನು ನೀನೆ,
ಆರಾಧನೆಗೆಯಜಮಾನ ನೀನೆ, ಆರಾಧನೆಗೆಅರಸನು ನೀನೆ,
ಜೀವಿಸುವ ಕಾಲವೆಲ್ಲಾ ನಿನ್ನನೆ ಆರಾಧಿಸುವೆ
aradhananayak nine aradhanege yogyanu nine
aradhanegeyajamana nine aradhana arasanu nine
jeevisuva calavella ninnane aradhisuve

ಆರಾಧನೆ ನಾಯಕ ನೀನೇ
ಆರಾಧನೆ ನಾಯಕ ನೀನೇ
ಆರಾಧನೆಗೆ ಯೋಗ್ಯನು ನೀನೆ
ಆರಾಧನೆಗೆ ಯಜಮಾನ ನೀನೆ
ಆರಾಧನೆಗೆ ಅರಸನು ನೀನೆ
ಜೀವಿಸುವ ಕಾಲವೆಲ್ಲಾ ನಿನ್ನನೆ ಆರಾಧಿಸುವೆ
1.ಪರಿಶುದ್ಧ ದೇವರು ನೀನೆ ಪರಿಶುದ್ಧ ಆರಾಧನೆ
ಪರಲೊಕದ ತಂದೆ ನೀನೆ ಮಹಿಮೆಯ ಆರಾಧನೆ
ಮೊಣ ಕಾಲುರಿ ಕೈಗಳನ್ನೆತ್ತಿ ನಿನ್ನನೆ ಆರಾಧಿಸುವೆ
||ಆರಾಧನೆ ನಾಯಕ ನೀನೇ ||
2.ಭಕ್ತರ ಸ್ತೋತ್ರಕ್ಕೆ ಯೋಗ್ಯನೆ ಆರಾಧನೆ ಆರಾಧನೆ
ದೂತರು ಆರಾಧಿಸುವ ಕರ್ತನೆ ಆರಾಧನೆ ಆರಾಧನೆ
ಧ್ವಜ ಪ್ರಾಯನೆ ನೀನು ನನ್ನ ಇನಿಯನೆ ನಿನ್ನನೆ ಆರಾಧಿಸವೆ
||ಆರಾಧನೆ ನಾಯಕ ನೀನೇ ||