ಆರಾಧನೆ ನಾಯಕ ನೀನೇ, ಆರಾಧನೆಗೆ ಯೋಗ್ಯನು ನೀನೆ,
ಆರಾಧನೆಗೆ ಯಜಮಾನ, ನೀನೆ ಆರಾಧನೆ ಅರಸನು ನೀನೆ,
ಜೀವಿಸುವ ಕಾಲವೆಲ್ಲಾ ನಿನ್ನನೆ ಆರಾಧಿಸುವೆ
1. ಪರಿಶುದ್ಧ ದೇವರು ನೀನೆ ಪರಿಶುದ್ಧ ಆರಾಧನೆ
ಪರಲೊಕದ ತಂದೆ ನೀನೆ ಮಹಿಮೆಯ ಆರಾಧನೆ ||2||
ಮೊಣ ಕಾಲುರಿ ಕೈಗಳನ್ನೆತ್ತಿ ನಿನ್ನನೆ ಆರಾಧಿಸುವೆ
2. ಭಕ್ತರ ಸ್ತೋತ್ರಕ್ಕೆ ಯೋಗ್ಯನೆ ಆರಾಧನೆ ಆರಾಧನೆ
ದೂತರು ಆರಾಧಿಸುವ ಕರ್ತನೆ ಆರಾಧನೆ ಆರಾಧನೆ ||2||
ಧ್ವಜ ಪ್ರಾಯನೆ ನೀನು ನನ್ನ ಇನಿಯನೆ ನಿನ್ನನೆ ಆರಾಧಿಸವೆ
ಆರಾಧನೆಗೆ ನಾಯಕ ನೀನೇ, ಆರಾಧನೆಗೆ ಯೋಗ್ಯನು ನೀನೆ,
ಆರಾಧನೆಗೆ ಯಜಮಾನ, ನೀನೆ ಆರಾಧನೆ ಅರಸನು ನೀನೆ,
ಜೀವಿಸುವ ಕಾಲವೆಲ್ಲಾ ನಿನ್ನನೆ ಆರಾಧಿಸುವೆ