Index Page

ಅಪ್ಪ ನಿನ್ ಕರದಲ್ಲಿ ನಾನು ಜೆಡಿ

ಅಪ್ಪಾ ನಿನ್ ಕರದಲ್ಲಿ ನಾನು ಜೇಡಿ ಮಣ್ಣಾಗಿರುವಾಗ
ಆ ಜೇಡಿ ಮಣ್ಣಲ್ಲಿ ನೀನು ಒಳ್ಳೆ ಪಾತ್ರೆಯ ಮಾಡಿರುವೆ ಅಯ್ಯಾ || 2 ||
Appa nin karadalli nanu jedi mannagiruvaga
Aa jedi mannalli ninu olle paatreya madiruve ayya (2)

ನನ್ನ ಕರಗಳ ತಟ್ಟಿ ತಟ್ಟಿ ಆರಾಧಿಪೆ
ಆರಾಧಿಪೆ ನಿನ್ನನ್ನಾರಾಧಿಪೆ || 2 ||
Nanna karagala thatti thatti
araadhipe araadhipe ninaaraadhipe (2)

ಆರಾಧನೆ ನನ್ ಯೇಸಯ್ಯಾ
ಕೊಂಡಾಡುವೆ ನನ್ ಯೇಸಯ್ಯಾ
ಆರಾಧನೆ ನನ್ ಯೇಸಯ್ಯಾ
ಕುಣಿದಾಡುವೆ ನನ್ ಯೇಸಯ್ಯಾ
Araadhane nan Yesayya
kondaduve nan Yesayya
Araadhane nan Yesayya
kunidhaduve nan Yesayya

1 ಕಟ್ಟಲ್ಪಟ್ಟ ಕತ್ತೆಯಾದ ನನ್ನ ಬಿಡಿಸಿ ಕರೆದಿರುವೆ ನೀ
ನಿನ್ನನ್ನು ಹೊತ್ತು ಸಾಗುವಂತೆ ನನ್ನನ್ನು ಉಪಯೋಗಿಸಿರುವೆ
Kattalpatta kattheyada nanna Bidisi karediruve nee
Ninnannu hotthu saaguvanthe Nannannu upayogisiruve

ನನ್ನ ಕರಗಳ ತಟ್ಟಿ ತಟ್ಟಿ ಆರಾಧಿಪೆ
ಆರಾಧಿಪೆ ನಿನ್ನನ್ನಾರಾಧಿಪೆ || 2 ||
Nanna karagala thatti thatti
araadhipe araadhipe ninaaraadhipe (2)

ಆರಾಧನೆ ನನ್ ಯೇಸಯ್ಯಾ
ಕೊಂಡಾಡುವೆ ನನ್ ಯೇಸಯ್ಯಾ
ಆರಾಧನೆ ನನ್ ಯೇಸಯ್ಯಾ
ಕುಣಿದಾಡುವೆ ನನ್ ಯೇಸಯ್ಯಾ
Araadhane nan Yesayya
kondaduve nan Yesayya
Araadhane nan Yesayya
kunidhaduve nan Yesayya

2 ತಪ್ಪಿ ಹೋದ ಮಗನಂತಿದ್ದೆ ಎಲ್ಲವನ್ನೂ ಕಳೆದುಕೊಂಡು ಬಂದೆ
ನನ್ನೆಲ್ಲಾ ತಪ್ಪುಗಳ ಕ್ಷಮಿಸಿ ಮತ್ತೆ ಮಗನ ಸ್ಥಾನವನ್ನೆ ಕೊಟ್ಟೆ
Thappi hoda magananthidde Yellavannu kaledukondu bande
Nannella tappugala kshamisi Matthe magana sthanavanne kotte

ನನ್ನ ಕರಗಳ ತಟ್ಟಿ ತಟ್ಟಿ ಆರಾಧಿಪೆ
ಆರಾಧಿಪೆ ನಿನ್ನನ್ನಾರಾಧಿಪೆ || 2 ||
Nanna karagala thatti thatti
araadhipe araadhipe ninaaraadhipe (2)

ಆರಾಧನೆ ನನ್ ಯೇಸಯ್ಯಾ
ಕೊಂಡಾಡುವೆ ನನ್ ಯೇಸಯ್ಯಾ
ಆರಾಧನೆ ನನ್ ಯೇಸಯ್ಯಾ
ಕುಣಿದಾಡುವೆ ನನ್ ಯೇಸಯ್ಯಾ
Araadhane nan Yesayya
kondaduve nan Yesayya
Araadhane nan Yesayya
kunidhaduve nan Yesayya

ಅಪ್ಪಾ ನಿನ್ ಕರದಲ್ಲಿ ನಾನು ಜೇಡಿ ಮಣ್ಣಾಗಿರುವಾಗ
ಆ ಜೇಡಿ ಮಣ್ಣಲ್ಲಿ ನೀನು ಒಳ್ಳೆ ಪಾತ್ರೆಯ ಮಾಡಿರುವೆ ಅಯ್ಯಾ || 2 ||
ನನ್ನ ಕರಗಳ ತಟ್ಟಿ ತಟ್ಟಿ ಆರಾಧಿಪೆ
ಆರಾಧಿಪೆ ನಿನ್ನನ್ನಾರಾಧಿಪೆ || 2 ||
ಆರಾಧನೆ ನನ್ ಯೇಸಯ್ಯಾ
ಕೊಂಡಾಡುವೆ ನನ್ ಯೇಸಯ್ಯಾ
ಆರಾಧನೆ ನನ್ ಯೇಸಯ್ಯಾ
ಕುಣಿದಾಡುವೆ ನನ್ ಯೇಸಯ್ಯಾ
1 ಕಟ್ಟಲ್ಪಟ್ಟ ಕತ್ತೆಯಾದ ನನ್ನ
ಬಿಡಿಸಿ ಕರೆದಿರುವೆ ನೀ
ನಿನ್ನನ್ನು ಹೊತ್ತು ಸಾಗುವಂತೆ
ನನ್ನನ್ನು ಉಪಯೋಗಿಸಿರುವೆ
||ನನ್ನ ಕರಗಳ ತಟ್ಟಿ ತಟ್ಟಿ ಆರಾಧಿಪೆ||
||ಆರಾಧನೆ ನನ್ ಯೇಸಯ್ಯಾ ||
2 ತಪ್ಪಿ ಹೋದ ಮಗನಂತಿದ್ದೆ
ಎಲ್ಲವನ್ನೂ ಕಳೆದುಕೊಂಡು ಬಂದೆ
ನನ್ನೆಲ್ಲಾ ತಪ್ಪುಗಳ ಕ್ಷಮಿಸಿ
ಮತ್ತೆ ಮಗನ ಸ್ಥಾನವನ್ನೆ ಕೊಟ್ಟೆ || 2 ||
||ನನ್ನ ಕರಗಳ ತಟ್ಟಿ ತಟ್ಟಿ ಆರಾಧಿಪೆ||
||ಆರಾಧನೆ ನನ್ ಯೇಸಯ್ಯಾ ||