ಯೇಸುವಿನ ನಾಮ ನನ್ನ ಪ್ರಾಣನಿಗೆ ರಕ್ಷೆ
ಯೇಸುವಿನ ರಕ್ತ ನನ್ನ ಮನೆಗೆ ಸುರಕ್ಷೆ
ಮರೆಯಾಗಿ ಬರುವ ಮಹಾ ವ್ಯಾಧಿಗಳ
ಭಯಪಡೆನು ನಾ ಭಯಪಡೆನು
ರೋಗ ಭಯ ಮರಣ ಭಯ
ತೊಲಗಲಿ ಯೇಸುವಿನ ನಾಮದಲ್ಲಿ
ಯೇಸುವಿನ ನಾಮ ನನ್ನ ಪ್ರಾಣನಿಗೆ ರಕ್ಷೆ
ಯೇಸುವಿನ ರಕ್ತ ನನ್ನ ಮನೆಗೆ ಸುರಕ್ಷೆ
ಕೇಡೇನು ನಮಗೆ ಸಂಭವಿಸದು
ಉಪದ್ರ ಗುಡಾರವ ಸಮೀಪಿಸದು
ಪರಲೋಕ ಸೇನೆಯ ಕಾವಲಿದೆ
ಸರ್ವಾಧಿಕಾರಿಯ ರಕ್ಷಣೆಯಿದೆ
ಕೊಂಡಾಡಿರಿ ಯೇಸುವಿನ್ ನಾಮವನ್ನು
ಮರೆಯಿರಿ ವ್ಯಾಧಿಯ ಹೆಸರುಗಳಾ
ಯೇಸುವಿನ ನಾಮ ನನ್ನ ಪ್ರಾಣನಿಗೆ ರಕ್ಷೆ
ಯೇಸುವಿನ ರಕ್ತ ನನ್ನ ಮನೆಗೆ ಸುರಕ್ಷೆ
ಮರೆಯಾಗಿ ಬರುವ ಮಹಾ ವ್ಯಾಧಿಗಳ
ಭಯಪಡೆನು ನಾ ಭಯಪಡೆನು
ರೋಗ ಭಯ ಮರಣ ಭಯ
ತೊಲಗಲಿ ಯೇಸುವಿನ ನಾಮದಲ್ಲಿ
ಯೇಸುವಿನ ನಾಮ ನನ್ನ ಪ್ರಾಣನಿಗೆ ರಕ್ಷೆ
ಯೇಸುವಿನ ರಕ್ತ ನನ್ನ ಮನೆಗೆ ಸುರಕ್ಷೆ
ಕೇಡೇನು ನಮಗೆ ಸಂಭವಿಸದು
ಉಪದ್ರ ಗುಡಾರವ ಸಮೀಪಿಸದು
ಪರಲೋಕ ಸೇನೆಯ ಕಾವಲಿದೆ
ಸರ್ವಾಧಿಕಾರಿಯ ರಕ್ಷಣೆಯಿದೆ
ಕೊಂಡಾಡಿರಿ ಯೇಸುವಿನ್ ನಾಮವನ್ನು
ಮರೆಯಿರಿ ವ್ಯಾಧಿಯ ಹೆಸರುಗಳಾ