ಯೇಸುವಿನ ನಾಮ ಇಂಪಾದ ನಾಮ
ಬೇರಿಲ್ಲ ನಾಮ ದಿವ್ಯ ನಾಮ
ಪಾಪವ ಕ್ಷಮಿಸಿ ಬಿಡುವ ನಾಮ
ಪಾಪಿಗೆ ನಿತ್ಯ ಜೀವದ ನಾಮ
ರೋಗಿಗೆ ಸೌಖ್ಯ ಯೇಸುವಿನ ನಾಮ
ಲೋಕಕೆ ಬೆಳಕು ಪ್ರಕಾಶದ ನಾಮ
ಪರಿಮಳ ತೈಲ ಯೇಸುವಿನ ನಾಮ
ಭೂಪರದಲ್ಲಿ ಸುವಾಸನೆ ನಾಮ
ಯೇಸುವಿನ ನಾಮ ಇಂಪಾದ ನಾಮ
ಬೇರಿಲ್ಲ ನಾಮ ದಿವ್ಯ ನಾಮ
ಪಾಪವ ಕ್ಷಮಿಸಿ ಬಿಡುವ ನಾಮ
ಪಾಪಿಗೆ ನಿತ್ಯ ಜೀವದ ನಾಮ
ರೋಗಿಗೆ ಸೌಖ್ಯ ಯೇಸುವಿನ ನಾಮ
ಲೋಕಕೆ ಬೆಳಕು ಪ್ರಕಾಶದ ನಾಮ
ಪರಿಮಳ ತೈಲ ಯೇಸುವಿನ ನಾಮ
ಭೂಪರದಲ್ಲಿ ಸುವಾಸನೆ ನಾಮ