ಯೇಸುವೆ ನಾವು ನಿನ್ನ ಆಲಯ

ಯೇಸುವೆ ನಾವು ನಿನ್ನ ಆಲಯ
ಉಕ್ಕಿಸು ನಮ್ಮಲ್ಲಿ ಜೀವ ಜಲ ||2||
ಜಲ ಜಲ ಜಲ ಜಲ ಜೀವ ಜಲ
ಇದು ದೇವರ ಆತ್ಮನ ಬಲ ||2||

ಓಡಿ ನಾವು ದಣಿಯದಂತೆ
ನಡೆದು ನಾವು ಬಳಲದಂತೆ ||2||
ದಯಪಾಲಿಸುವ ನಿನ್ನ ಆತ್ಮನ ಬಲ ||2||

ಜಲ ಜಲ ಜಲ ಜಲ ಜೀವ ಜಲ
ಇದು ದೇವರ ಆತ್ಮನ ಬಲ ||2||

ಯೇಸುವೆ ನಾವು ನಿನ್ನ ಆಲಯ
ಉಕ್ಕಿಸು ನಮ್ಮಲ್ಲಿ ಜೀವ ಜಲ ||2||

ದುರಾತ್ಮ ಸೇನೆಗಳ ಮೇಲೆ
ನಾವು ಹೋರಾಡಿ ಜಯ ಹೊಂದಲು ||2||
ದಯಪಾಲಿಸುವ ನಿನ್ನ ಆತ್ಮನ ಬಲ ||2||

ಜಲ ಜಲ ಜಲ ಜಲ ಜೀವ ಜಲ
ಇದು ದೇವರ ಆತ್ಮನ ಬಲ ||2||

ಯೇಸುವೆ ನಾವು ನಿನ್ನ ಆಲಯ
ಉಕ್ಕಿಸು ನಮ್ಮಲ್ಲಿ ಜೀವ ಜಲ ||2||

ಅಂಧಕಾರ ಶಕ್ತಿಗಳ ಮೇಲೆ
ನಾವು ಹೋರಾಡಿ ಜಯ ಹೊಂದಲು ||2||
ದಯಪಾಅಸುವ ನಿನ್ನ ಅತ್ಮನ ಬಲ ||2||

ಜಲ ಜಲ ಜಲ ಜಲ ಜೀವ ಜಲ
ಇದು ದೇವರ ಆತ್ಮನ ಬಲ ||2||

ಯೇಸುವೆ ನಾವು ನಿನ್ನ ಆಲಯ
ಉಕ್ಕಿಸು ನಮ್ಮಲ್ಲಿ ಜೀವ ಜಲ ||2||

ಯೇಸುವೆ ನಾವು ನಿನ್ನ ಆಲಯ
ಉಕ್ಕಿಸು ನಮ್ಮಲ್ಲಿ ಜೀವ ಜಲ ||2||
ಜಲ ಜಲ ಜಲ ಜಲ ಜೀವ ಜಲ
ಇದು ದೇವರ ಆತ್ಮನ ಬಲ ||2||

ಓಡಿ ನಾವು ದಣಿಯದಂತೆ
ನಡೆದು ನಾವು ಬಳಲದಂತೆ ||2||
ದಯಪಾಲಿಸುವ ನಿನ್ನ ಆತ್ಮನ ಬಲ ||2||

ಜಲ ಜಲ ಜಲ ಜಲ ಜೀವ ಜಲ
ಇದು ದೇವರ ಆತ್ಮನ ಬಲ ||2||

ಯೇಸುವೆ ನಾವು ನಿನ್ನ ಆಲಯ
ಉಕ್ಕಿಸು ನಮ್ಮಲ್ಲಿ ಜೀವ ಜಲ ||2||

ದುರಾತ್ಮ ಸೇನೆಗಳ ಮೇಲೆ
ನಾವು ಹೋರಾಡಿ ಜಯ ಹೊಂದಲು ||2||
ದಯಪಾಲಿಸುವ ನಿನ್ನ ಆತ್ಮನ ಬಲ ||2||

ಜಲ ಜಲ ಜಲ ಜಲ ಜೀವ ಜಲ
ಇದು ದೇವರ ಆತ್ಮನ ಬಲ ||2||

ಯೇಸುವೆ ನಾವು ನಿನ್ನ ಆಲಯ
ಉಕ್ಕಿಸು ನಮ್ಮಲ್ಲಿ ಜೀವ ಜಲ ||2||

ಅಂಧಕಾರ ಶಕ್ತಿಗಳ ಮೇಲೆ
ನಾವು ಹೋರಾಡಿ ಜಯ ಹೊಂದಲು ||2||
ದಯಪಾಅಸುವ ನಿನ್ನ ಅತ್ಮನ ಬಲ ||2||

ಜಲ ಜಲ ಜಲ ಜಲ ಜೀವ ಜಲ
ಇದು ದೇವರ ಆತ್ಮನ ಬಲ ||2||

ಯೇಸುವೆ ನಾವು ನಿನ್ನ ಆಲಯ
ಉಕ್ಕಿಸು ನಮ್ಮಲ್ಲಿ ಜೀವ ಜಲ ||2||