ಯೇಸು ನಿನ್ನನ್ನೇ ನೋಡುವೆ 
ನಿನ್ನ ಶಿಲುಬೆಯ ನೋಡುವೆ 
ನನ್ನ ಹೃದಯ ಕರಗಿ ಅಳುತಿರುವುದು 
ಅಳುತಿರುವುದು ||2||
			
				ಕಲ್ಲುಮುಳ್ಳು ನೋಡದೇ ಭಾರವಾದ ಶಿಲುಬೆ ಹೊತ್ತಿ
ಬಂದು ಮಿತ್ರರು ಯಾರು ಇಲ್ಲ ಎಲ್ಲಾರು ಅಗಲಿ ಹೋದರು ಬಂಡೆಯು ಸೀಳಿತು ಸಮಾದಿಯು ತೆರೆಯಿತು ||2||
ನಿನ್ನ ಮಹಾ ಶಬ್ದದಿಂದ||2|| 
			
				ಯೇಸು ನಿನ್ನನ್ನೇ ನೋಡುವೆ 
ನಿನ್ನ ಶಿಲುಬೆಯ ನೋಡುವೆ 
ನನ್ನ ಹೃದಯ ಕರಗಿ ಅಳುತಿರುವುದು 
ಅಳುತಿರುವುದು ||2||
			
				ಆ ಘೋರವಾದ ಶಿಲುಬೆ ನೆನೆಸಿ ನೆನೆಸಿ ಸ್ತುತಿಸುವೆ 
ಆ ಘೋರವಾದ ಮರಣ ನೆನೆಸಿ ನೆನೆಸಿ ಕಣ್ಣೀರಿಡುವೆ
ಕತ್ತಲೆಯು ಆವರಿಸಿತು ಪರದೆಯು ಹರಿಯಿತು ||2||  
ನಿನ್ನ ಮಹಾ ಬಲದಿಂದ ||2|| 
			
				ಯೇಸು ನಿನ್ನನ್ನೇ ನೋಡುವೆ 
ನಿನ್ನ ಶಿಲುಬೆಯ ನೋಡುವೆ 
ನನ್ನ ಹೃದಯ ಕರಗಿ ಅಳುತಿರುವುದು 
ಅಳುತಿರುವುದು ||2||
			
				ನನ್ನ ಪಾಪ ಹೊತ್ತುಕೊಂಡು ಶಿಲುಬೆಯ ಕಂಬ ನೀ ಏರಿದೆ
 ನನ್ನ ದ್ರೋಹದ ನಿಮ್ಮಿತವು ನಿಂದನೆಯು ಸಹಿಸಿಕೊಂಡೇ ತಂದೆಯ ಬಳಿಯಲ್ಲಿ ನಾನಗಾಗಿ ವಿಜ್ಞಾಪನೆ 
ಮಾಡಿಕೊಂಡೆ ||2|| ನನ್ನ ದ್ರೋಹ ಕ್ಷಮಿಸಲು ||2||
			
				ಯೇಸು ನಿನ್ನನ್ನೇ ನೋಡುವೆ 
ನಿನ್ನ ಶಿಲುಬೆಯ ನೋಡುವೆ 
ನನ್ನ ಹೃದಯ ಕರಗಿ ಅಳುತಿರುವುದು 
ಅಳುತಿರುವುದು ||2||
			
				ಯೇಸು ನಿನ್ನನ್ನೇ ನೋಡುವೆ 
ನಿನ್ನ ಶಿಲುಬೆಯ ನೋಡುವೆ 
ನನ್ನ ಹೃದಯ ಕರಗಿ ಅಳುತಿರುವುದು 
ಅಳುತಿರುವುದು ||2||
ಕಲ್ಲುಮುಳ್ಳು ನೋಡದೇ ಭಾರವಾದ ಶಿಲುಬೆ ಹೊತ್ತಿ
ಬಂದು ಮಿತ್ರರು ಯಾರು ಇಲ್ಲ ಎಲ್ಲಾರು ಅಗಲಿ ಹೋದರು 
ಬಂಡೆಯು ಸೀಳಿತು ಸಮಾದಿಯು ತೆರೆಯಿತು ||2||
ನಿನ್ನ ಮಹಾ ಶಬ್ದದಿಂದ||2|| 
||ಯೇಸು ನಿನ್ನನ್ನೇ ನೋಡುವೆ ||
ಆ ಘೋರವಾದ ಶಿಲುಬೆ ನೆನೆಸಿ ನೆನೆಸಿ ಸ್ತುತಿಸುವೆ 
ಆ ಘೋರವಾದ ಮರಣ ನೆನೆಸಿ ನೆನೆಸಿ ಕಣ್ಣೀರಿಡುವೆ
ಕತ್ತಲೆಯು ಆವರಿಸಿತು ಪರದೆಯು ಹರಿಯಿತು ||2||  
ನಿನ್ನ ಮಹಾ ಬಲದಿಂದ ||2|| 
||ಯೇಸು ನಿನ್ನನ್ನೇ ನೋಡುವೆ ||
ನನ್ನ ಪಾಪ ಹೊತ್ತುಕೊಂಡು ಶಿಲುಬೆಯ ಕಂಬ ನೀ ಏರಿದೆ
 ನನ್ನ ದ್ರೋಹದ ನಿಮ್ಮಿತವು ನಿಂದನೆಯು ಸಹಿಸಿಕೊಂಡೇ 
ತಂದೆಯ ಬಳಿಯಲ್ಲಿ ನಾನಗಾಗಿ ವಿಜ್ಞಾಪನೆ  ಮಾಡಿಕೊಂಡೆ ||2|| 
ನನ್ನ ದ್ರೋಹ ಕ್ಷಮಿಸಲು ||2||
||ಯೇಸು ನಿನ್ನನ್ನೇ ನೋಡುವೆ ||