ಯೇಸು ನಿನ್ನ ಶಿಲುಬೆ

ಯೇಸು ನಿನ್ನ ಶಿಲುಬೆ ನನ್ನ ಪ್ರಾಣ ಸ್ಥಾನ
ನಿತ್ಯ ಜೀವ ವರವು ಉಚಿತಾರ್ಥಾದಾನ

ಶಿಲುಬೇಲಿ ಶಿಲುಬೇಲಿ ನಿತ್ಯ ಸಮಾಧಾನ
ನಿನ್ನ ದಿವ್ಯ ರಕ್ತವೇ ನನ್ನ ಆತ್ಮಪಾನ

ದೇವ ಪ್ರೀತಿ ಅಲ್ಲಿಯೇ ತೋರಿ ಬರುತ್ತದೆ
ಪಾಪ ಸಾಲವೆಲ್ಲವೂ ತೀರಿ ಹೋಗಿರುತ್ತೆ

ಶಿಲುಬೇಲಿ ಶಿಲುಬೇಲಿ ನಿತ್ಯ ಸಮಾಧಾನ
ನಿನ್ನ ದಿವ್ಯ ರಕ್ತವೇ ನನ್ನ ಆತ್ಮಪಾನ

ನನ್ನ ಪಾಪವೆಲ್ಲವೂ ನಿನ್ನ ಮೇಲೆ ಹೋತ್ತು
ನನ್ನ ದ್ರೋಹವೆಲ್ಲವಂ ಪರಿಹರಿಸಿದ್ದಿ

ಶಿಲುಬೇಲಿ ಶಿಲುಬೇಲಿ ನಿತ್ಯ ಸಮಾಧಾನ
ನಿನ್ನ ದಿವ್ಯ ರಕ್ತವೇ ನನ್ನ ಆತ್ಮಪಾನ

ಅಲ್ಲೇ ನಿಂತು ಧ್ಯಾನಿಪೆ ನಿನ್ನ ಪ್ರೇಮವನ್ನು
ನಿನ್ನ ಶ್ರಮೆಘಾಯವಂ ನೇಪ್ಪು ಮಾಡ್ವೆನೆಂದೂ

ಶಿಲುಬೇಲಿ ಶಿಲುಬೇಲಿ ನಿತ್ಯ ಸಮಾಧಾನ
ನಿನ್ನ ದಿವ್ಯ ರಕ್ತವೇ ನನ್ನ ಆತ್ಮಪಾನ