Index Page

ಯೇಸು ನನ್ನಲ್ಲಿ ಬಂದಾರೆ

ಯೇಸು ನನ್ನಲ್ಲಿ ಬಂದಾರೆ ಸಂತೋಷ ಸಂತೋಷ
ನಾ ಕುಣಿದು ನಲಿಯುವೆ ಸಂತೋಷ ಸಂತೋಷ
ಯಾವಾಗಲೂ ನಾ ಸ್ತುತಿಮಾಡುವೆ ನನ್ನೇಸು ರಾಜನಿಗೆ
ಓ ಓ ನನ್ನೇಸು ರಾಜನಿಗೆ

1. ಸ್ವರ ಮಂಡಲ ಕಿನ್ನರಿ ಎಚ್ಚರವಾಗಿರಿ
ಸಂಕೀರ್ತನೆಯಿಂದ ಉದಯ ಮುಂಗೊಳ್ಳುವೆ
ಜನಾಂಗಗಳಲ್ಲಿ ನಿನ್ನ ಸ್ತುತಿ ಮಾಡುವೆ
ಸರ್ವಲೋಕದೋಳಗೆ ನಿನ್ನನ್ನು ಕೊಂಡಾಡುವೆ
ಕೊಂಡಾಡುವೆ ರಾಜ ಸ್ತುತಿ ಮಾಡುವೆ
ಯೇಸಯ್ಯ ನಿನಗೆ ಶರಣಾಗುವೆ

2. ದಮ್ಮಡಿ ಬಡಿಯುತ್ತಾ ಕೊಳಲನ್ನು ಊದುತ್ತಾ
ಕುಣಯುತ್ತಾ ನಾ ಸ್ತುತಿ ಮಾಡುವೆ
ಸರ್ವದೂತರೊಂದಿಗೆ ಸ್ತುತಿ ಮಾಡುವೆ
ಪರಲೋಕದ ಮಹಿಮೆಯನ್ನು ಹಾಡಿ ಹೊಗಳುವೆ
ಕೊಂಡಾಡುವೆ ರಾಜ ಸ್ತುತಿ ಮಾಡುವೆ
ಯೇಸಯ್ಯ ನಿನಗೆ ಶರಣಾಗುವೆ

3. ಕಣ್ಣೀರಿನಿಂದ ನನ್ನನ್ನು ತಪ್ಪಿಸಿ
ಸಂತೋಷದಿಂದ ನಲಿಯುವಂತೆ ಮಾಡಿದೆ
ನಿನ್ನ ಪ್ರೀತಿ ನೀತಿಕುರಿತು ನಾ ಹಾಡುವೆ
ಯೇಹೋವ ನಿನ್ನನ್ನು ಕೊಂಡಾಡುವೆ
ಕೊಂಡಾಡುವೆ ರಾಜ ಸ್ತುತಿ ಮಾಡುವೆ
ಯೇಸಯ್ಯ ನಿನಗೆ ಶರಣಾಗುವೆ

ಯೇಸು ನನ್ನಲ್ಲಿ ಬಂದಾರೆ ಸಂತೋಷ ಸಂತೋಷ
ನಾ ಕುಣಿದು ನಲಿಯುವೆ ಸಂತೋಷ ಸಂತೋಷ
ಯಾವಾಗಲೂ ನಾ ಸ್ತುತಿಮಾಡುವೆ ನನ್ನೇಸು ರಾಜನಿಗೆ
ಓ ಓ ನನ್ನೇಸು ರಾಜನಿಗೆ

1. ಸ್ವರ ಮಂಡಲ ಕಿನ್ನರಿ ಎಚ್ಚರವಾಗಿರಿ
ಸಂಕೀರ್ತನೆಯಿಂದ ಉದಯ ಮುಂಗೊಳ್ಳುವೆ
ಜನಾಂಗಗಳಲ್ಲಿ ನಿನ್ನ ಸ್ತುತಿ ಮಾಡುವೆ
ಸರ್ವಲೋಕದೋಳಗೆ ನಿನ್ನನ್ನು ಕೊಂಡಾಡುವೆ
ಕೊಂಡಾಡುವೆ ರಾಜ ಸ್ತುತಿ ಮಾಡುವೆ
ಯೇಸಯ್ಯ ನಿನಗೆ ಶರಣಾಗುವೆ

2. ದಮ್ಮಡಿ ಬಡಿಯುತ್ತಾ ಕೊಳಲನ್ನು ಊದುತ್ತಾ
ಕುಣಯುತ್ತಾ ನಾ ಸ್ತುತಿ ಮಾಡುವೆ
ಸರ್ವದೂತರೊಂದಿಗೆ ಸ್ತುತಿ ಮಾಡುವೆ
ಪರಲೋಕದ ಮಹಿಮೆಯನ್ನು ಹಾಡಿ ಹೊಗಳುವೆ
ಕೊಂಡಾಡುವೆ ರಾಜ ಸ್ತುತಿ ಮಾಡುವೆ
ಯೇಸಯ್ಯ ನಿನಗೆ ಶರಣಾಗುವೆ

3. ಕಣ್ಣೀರಿನಿಂದ ನನ್ನನ್ನು ತಪ್ಪಿಸಿ
ಸಂತೋಷದಿಂದ ನಲಿಯುವಂತೆ ಮಾಡಿದೆ
ನಿನ್ನ ಪ್ರೀತಿ ನೀತಿಕುರಿತು ನಾ ಹಾಡುವೆ
ಯೇಹೋವ ನಿನ್ನನ್ನು ಕೊಂಡಾಡುವೆ
ಕೊಂಡಾಡುವೆ ರಾಜ ಸ್ತುತಿ ಮಾಡುವೆ
ಯೇಸಯ್ಯ ನಿನಗೆ ಶರಣಾಗುವೆ