ಯೇಸು ನನ್ನ ಬಾಳಿನ ಬೆಳಕಾದ

ಯೇಸು ನನ್ನ ಬಾಳಿನ ಬೆಳಕಾದ
ನನಗೆಷ್ಟೋ.... ಆನಂದ(೨)

ಈ ಲೋಕವ ನೀ ಸ್ರಷ್ಟಿಸಿ
ಸರ್ವ ಸಂಪತ್ತ್ತು ನನಗೆ ಕೊಟ್ಟೆ(೨)
ಮಾರ್ಗ ತಪ್ಪಿ ಹೋದ ನನ್ನ
ನಿನ್ನ ಪ್ರೀತಿಯಿಂ ಸೆಳಿದುಕೊಂಡೆ(೨)

ಪಾಪ ಕತ್ತಲೆಯು ನೀಗಿತ್ತು
ಎಲ್ಲಾ ಮಾಯೆಯು ಮರೆಯಾಯಿತು(೨)
ನಿನ್ನ ಆತ್ಮನ ಬಲದಿಂದ
ನಾ ಬಾಳುವೆ ನಿನಗಾಗಿ(೨)

ಯೇಸು ನನ್ನ ಬಾಳಿನ ಬೆಳಕಾದ
ನನಗೆಷ್ಟೋ.... ಆನಂದ(೨)

ನಿನ್ನ ಸೇವೆಯ ನಾ ಮಾಡಲು
ಸರ್ವ ಆಯುಧ ದಯಪಾಲಿಸು(೨)
ಸಿಹಿ ಜೇನು ತುಪ್ಪಕ್ಕಿಂತಲೂ
ನಿನ್ನ ವಾಕ್ಯಗಳು ಮಧುರ(೨)

ಯೇಸು ನನ್ನ ಬಾಳಿನ ಬೆಳಕಾದ
ನನಗೆಷ್ಟೋ.... ಆನಂದ(೨)

ಈ ಲೋಕವ ನೀ ಸ್ರಷ್ಟಿಸಿ
ಸರ್ವ ಸಂಪತ್ತ್ತು ನನಗೆ ಕೊಟ್ಟೆ(೨)
ಮಾರ್ಗ ತಪ್ಪಿ ಹೋದ ನನ್ನ
ನಿನ್ನ ಪ್ರೀತಿಯಿಂ ಸೆಳಿದುಕೊಂಡೆ(೨)

ಯೇಸು ನನ್ನ ಬಾಳಿನ ಬೆಳಕಾದ
ನನಗೆಷ್ಟೋ.... ಆನಂದ(೨)

ಪಾಪ ಕತ್ತಲೆಯು ನೀಗಿತ್ತು
ಎಲ್ಲಾ ಮಾಯೆಯು ಮರೆಯಾಯಿತು(೨)
ನಿನ್ನ ಆತ್ಮನ ಬಲದಿಂದ
ನಾ ಬಾಳುವೆ ನಿನಗಾಗಿ(೨)

ಯೇಸು ನನ್ನ ಬಾಳಿನ ಬೆಳಕಾದ
ನನಗೆಷ್ಟೋ.... ಆನಂದ(೨)

ನಿನ್ನ ಸೇವೆಯ ನಾ ಮಾಡಲು
ಸರ್ವ ಆಯುಧ ದಯಪಾಲಿಸು(೨)
ಸಿಹಿ ಜೇನು ತುಪ್ಪಕ್ಕಿಂತಲೂ
ನಿನ್ನ ವಾಕ್ಯಗಳು ಮಧುರ(೨)