Index Page

ಯೇಸು ಕರೆ ಆಗುವಾಗ

ಯೇಸು ಕರೆ ಆಗುವಾಗ
ಆತ ನನ್ನನ್ನು ಕರೆಯುವಾಗ
ಕಹಳ ಧ್ವನಿ ಕೇಳುವಾಗ
ನಾನು ಸಹ ಕಾಯುತ್ತಿರುವೆ

ನಾನು ಕಾಯುತ್ತಿರುವೆ ೨
ನಾನು ಕಾಯುತ್ತಿರುವೆ ಯಾವಾಗ್ಯೂ
ನನ್ನ ಕಾಂತನನ್ನೇ ಮದಲಿಂಗನನ್ನೇ
ನಾನು ಕಾಯುತ್ತಿರುವೆ ಯಾವಾಗ್ಯೂ

ಶುದ್ಧ ಹೃದದಿ ಕಾಯುತ್ತಿರುವೆ
ಪವಿತ್ರಾತ್ಮನ ಹೊಂದುತ್ತಿರುವೆ
ಎಡೆಬಿಡದೆ ಪ್ರಾರ್ಥಿಸುತಿರುವೆ
ಪ್ರತಿದಿನ ಕಾಯುತ್ತಿರುವೆ

ನಾನು ಕಾಯುತ್ತಿರುವೆ ೨
ನಾನು ಕಾಯುತ್ತಿರುವೆ ಯಾವಾಗ್ಯೂ
ನನ್ನ ಕಾಂತನನ್ನೇ ಮದಲಿಂಗನನ್ನೇ
ನಾನು ಕಾಯುತ್ತಿರುವೆ ಯಾವಾಗ್ಯೂ

ನನ್ನ ಕಾಂತಾಳೆ ನನ್ನ ಪ್ರಿಯಳೇ
ಪಾರಿವಾಳವೇ ನಿಷ್ಕಳಂಕಳೆ
ಇಲ್ಲಿ ಏರಿಬಾ ಎಂಬ ವಾಣಿಯ
ಕೇಳಲು ನಾ ಕಾಯುತ್ತಿರುವೆ

ನಾನು ಕಾಯುತ್ತಿರುವೆ ೨
ನಾನು ಕಾಯುತ್ತಿರುವೆ ಯಾವಾಗ್ಯೂ
ನನ್ನ ಕಾಂತನನ್ನೇ ಮದಲಿಂಗನನ್ನೇ
ನಾನು ಕಾಯುತ್ತಿರುವೆ ಯಾವಾಗ್ಯೂ

ಯೇಸು ಕರೆ ಆಗುವಾಗ
ಆತ ನನ್ನನ್ನು ಕರೆಯುವಾಗ
ಕಹಳ ಧ್ವನಿ ಕೇಳುವಾಗ
ನಾನು ಸಹ ಕಾಯುತ್ತಿರುವೆ

ನಾನು ಕಾಯುತ್ತಿರುವೆ ೨
ನಾನು ಕಾಯುತ್ತಿರುವೆ ಯಾವಾಗ್ಯೂ
ನನ್ನ ಕಾಂತನನ್ನೇ ಮದಲಿಂಗನನ್ನೇ
ನಾನು ಕಾಯುತ್ತಿರುವೆ ಯಾವಾಗ್ಯೂ

1.ಶುದ್ಧ ಹೃದದಿ ಕಾಯುತ್ತಿರುವೆ
ಪವಿತ್ರಾತ್ಮನ ಹೊಂದುತ್ತಿರುವೆ
ಎಡೆಬಿಡದೆ ಪ್ರಾರ್ಥಿಸುತಿರುವೆ
ಪ್ರತಿದಿನ ಕಾಯುತ್ತಿರುವೆ

ನಾನು ಕಾಯುತ್ತಿರುವೆ ೨
ನಾನು ಕಾಯುತ್ತಿರುವೆ ಯಾವಾಗ್ಯೂ
ನನ್ನ ಕಾಂತನನ್ನೇ ಮದಲಿಂಗನನ್ನೇ
ನಾನು ಕಾಯುತ್ತಿರುವೆ ಯಾವಾಗ್ಯೂ

2.ನನ್ನ ಕಾಂತಾಳೆ ನನ್ನ ಪ್ರಿಯಳೇ
ಪಾರಿವಾಳವೇ ನಿಷ್ಕಳಂಕಳೆ
ಇಲ್ಲಿ ಏರಿಬಾ ಎಂಬ ವಾಣಿಯ
ಕೇಳಲು ನಾ ಕಾಯುತ್ತಿರುವೆ

ನಾನು ಕಾಯುತ್ತಿರುವೆ ೨
ನಾನು ಕಾಯುತ್ತಿರುವೆ ಯಾವಾಗ್ಯೂ
ನನ್ನ ಕಾಂತನನ್ನೇ ಮದಲಿಂಗನನ್ನೇ
ನಾನು ಕಾಯುತ್ತಿರುವೆ ಯಾವಾಗ್ಯೂ