ಯೇಸು ಎಂಬ ನಾಮ ಎಂಥ ಚಂದ ನಾಮ
ಎಲ್ಲಾ ಜಾತಿ ಜನಕ್ಕೂ ಬೇಕು ನಿಮ್ಮ ನಾಮ
ತಂದಾನೆ ತಂದಾನೆ ತಂದಿನ ತಂದಿನ ತಂದಾನೆ
ತಂದಾನೆ ತಂದಾನೆ ದೇವರ ವಾಕ್ಯವ ತಂದಾನೆ
			
				1)ಯೇಸು ಯೇಸು ಎಂದರೆ ನೀಗುತ್ತದೆ ತೊಂದರೆ
2)ಕಷ್ಟನಷ್ಟ ಬಂದರೂ ಕಾಯುವಂತ ನಾಮ
3)ದಾರಿ ತಪ್ಪಿದಾಗ ತೋರುವಂಥ ನಾಮ
			
				ಯೇಸು ಎಂಬ ನಾಮ ಎಂಥ ಚಂದ ನಾಮ
ಎಲ್ಲಾ ಜಾತಿ ಜನಕ್ಕೂ ಬೇಕು ನಿಮ್ಮ ನಾಮ
ತಂದಾನೆ ತಂದಾನೆ ತಂದಿನ ತಂದಿನ ತಂದಾನೆ
ತಂದಾನೆ ತಂದಾನೆ ದೇವರ ವಾಕ್ಯವ ತಂದಾನೆ
1)ಯೇಸು ಯೇಸು ಎಂದರೆ ನೀಗುತ್ತದೆ ತೊಂದರೆ||2||
2)ಕಷ್ಟನಷ್ಟ ಬಂದರೂ ಕಾಯುವಂತ ನಾಮ||2||
3)ದಾರಿ ತಪ್ಪಿದಾಗ ತೋರುವಂಥ ನಾಮ||2||