ಯೇಸಯ್ಯಾ ನಿನ್ನ ಕಾಣುವೆ
ತಂದೆಯೇ ನಿನ್ನ ಸ್ತುತಿಸುವೆ -2
ನೀನೀಗಲೇ ಅಭಿಷೇಕಿಸು ಪರಿಶುದ್ಧ ಆತ್ಮನಿಂದ - 2
ಬಾಯಾರಿದಾಗ ನೀ ನನಗೆ
ಜೀವದ ಜಲವಾಗಿ ಬಂದೆ 2
ಆರಾಧನೆ ಆರಾಧನೆ ಪರಲೋಕದ ತಂದೆಯೇ 2
ಕಣ್ಣೀರಿನಿಂದ ಅಳುತಿರಲು
ನೀ ನನ್ನ ತಾಯಿಯಾದೆ 2
ಆರಾಧನೆ ಆರಾಧನೆ ಪರಲೋಕದ ತಂದೆಯೇ -2
ಜೀವಿತದ ನಿರೀಕ್ಷೆಯನ್ನು
ನಾ ಕಳೆದುಕೊಂಡಿದ್ದೇನು
ಬದುಕುವೆನೆಂಬ ಆಸೆಯನ್ನು
ಮತ್ತೊಮ್ಮೆ ನೀ ನೀಡಿದೆ
ಆರಾಧನೆ ಆರಾಧನೆ ಪರಲೋಕದ ತಂದೆಯೇ -2