ಯೇಸಯ್ಯ (8) ನೀನೇ ನೀನೇ ನನ್ನ

ಯೇಸಯ್ಯ (8) ನೀನೇ ನೀನೇ ನನ್ನ ಒಡೆಯನಯ್ಯ
ನೀನೇ ನೀನೇ ನನ್ನ ರಾಜನಯ್ಯ
ಓ ದೇವ ನೀನೇ ನೀನೇ ನನ್ನ ರಾಜನಯ್ಯ
ನೀನೇ ನೀನೇ ನನ್ನ ಒಡೆಯನಯ್ಯ ಯೇಸಯ್ಯ….

1.ಕಣಿವೆಯಲ್ಲಿ ಘೋರ ಕಾಡಿನಲ್ಲಿ
ಕತ್ತಲೆಯಾ ಬರಡು ಭೂಮಿಯಲ್ಲಿ
ನಿನ್ನ ನೋಡುವೆನಯ್ಯ ನಿನ್ನ ಸ್ತುತಿಸುವೆನಯ್ಯಾ
ಯೇಸಯ್ಯ....(ನೀನೇ)

2.ಆತ್ಮೀಯರು ನನ್ನ ಅವಮಾನಿಸಿದರು
ಅನ್ಯರು ನನ್ನ ಅಪಹಾಸ್ಯಗೈದರು
ಆಶ್ರಯ ನೀನೇ ಯೇಸಯ್ಯ
ನನ್ನಯ ಬಂಡೆ ನೀನಯ್ಯ ಯೇಸಯ್ಯ

ಯೇಸಯ್ಯ (8) ನೀನೇ ನೀನೇ ನನ್ನ ಒಡೆಯನಯ್ಯ
ನೀನೇ ನೀನೇ ನನ್ನ ರಾಜನಯ್ಯ
ಓ ದೇವ ನೀನೇ ನೀನೇ ನನ್ನ ರಾಜನಯ್ಯ
ನೀನೇ ನೀನೇ ನನ್ನ ಒಡೆಯನಯ್ಯ ಯೇಸಯ್ಯ….

ಯೇಸಯ್ಯ (8) ನೀನೇ ನೀನೇ ನನ್ನ ಒಡೆಯನಯ್ಯ
ನೀನೇ ನೀನೇ ನನ್ನ ರಾಜನಯ್ಯ
ಓ ದೇವ ನೀನೇ ನೀನೇ ನನ್ನ ರಾಜನಯ್ಯ
ನೀನೇ ನೀನೇ ನನ್ನ ಒಡೆಯನಯ್ಯ ಯೇಸಯ್ಯ….
1.ಕಣಿವೆಯಲ್ಲಿ ಘೋರ ಕಾಡಿನಲ್ಲಿ
ಕತ್ತಲೆಯಾ ಬರಡು ಭೂಮಿಯಲ್ಲಿ
ನಿನ್ನ ನೋಡುವೆನಯ್ಯ ನಿನ್ನ ಸ್ತುತಿಸುವೆನಯ್ಯಾ
ಯೇಸಯ್ಯ....(ನೀನೇ)||2||
2.ಆತ್ಮೀಯರು ನನ್ನ ಅವಮಾನಿಸಿದರು
ಅನ್ಯರು ನನ್ನ ಅಪಹಾಸ್ಯಗೈದರು
ಆಶ್ರಯ ನೀನೇ ಯೇಸಯ್ಯ
ನನ್ನಯ ಬಂಡೆ ನೀನಯ್ಯ ಯೇಸಯ್ಯ||2||
ಯೇಸಯ್ಯ (8) ನೀನೇ ನೀನೇ ನನ್ನ ಒಡೆಯನಯ್ಯ
ನೀನೇ ನೀನೇ ನನ್ನ ರಾಜನಯ್ಯ
ಓ ದೇವ ನೀನೇ ನೀನೇ ನನ್ನ ರಾಜನಯ್ಯ
ನೀನೇ ನೀನೇ ನನ್ನ ಒಡೆಯನಯ್ಯ ಯೇಸಯ್ಯ….