ಯೆಹೋವ ನನ್ನ ಕುರುಬ
ಕೊರತೆಯು ನನಗಿಲ್ಲಾ
ಹಸಿರುಗಾವಲಿನಲ್ಲಿ
ನನ್ನನ್ನು ತಂಗಿಸುತ್ತಾನೆ (೨)
ಕಾರ್ಗತ್ತಲಿನಲ್ಲೀ ತಿರುಗಾಡುತ್ತಿದ್ದಾರೂ
ಯೇಸು ನನ್ನನ್ನು ಎಂದಿಗೂ ನಡೆಸುವನು (೨)
ಯೆಹೋವ ನನ್ನ ಕುರುಬ
ಕೊರತೆಯು ನನಗಿಲ್ಲಾ
ಹಸಿರುಗಾವಲಿನಲ್ಲಿ
ನನ್ನನ್ನು ತಂಗಿಸುತ್ತಾನೆ (೨)
ವೈರಿಗಳ ಮುಂದೆ ಪ್ರೇಮಾದೌತನವು
ಯೇಸು ಸಿದ್ದಮಾಡಲು ಪರವಶರಾಗುವೆವು (೨)
ಯೆಹೋವ ನನ್ನ ಕುರುಬ
ಕೊರತೆಯು ನನಗಿಲ್ಲಾ
ಹಸಿರುಗಾವಲಿನಲ್ಲಿ
ನನ್ನನ್ನು ತಂಗಿಸುತ್ತಾನೆ (೨)
ತಲೆಗೆ ತೈಲದಿಂದಾ ಅಭಿಷೇಕ ಮಾಡಿ
ನನ್ನಾ ಹ್ರದಯವೂ ತುಂಬಿ ತುಳುಕುವುದು (೨)
ಯೆಹೋವ ನನ್ನ ಕುರುಬ
ಕೊರತೆಯು ನನಗಿಲ್ಲಾ
ಹಸಿರುಗಾವಲಿನಲ್ಲಿ
ನನ್ನನ್ನು ತಂಗಿಸುತ್ತಾನೆ (೨)
ಕಾರ್ಗತ್ತಲಿನಲ್ಲೀ ತಿರುಗಾಡುತ್ತಿದ್ದಾರೂ
ಯೇಸು ನನ್ನನ್ನು ಎಂದಿಗೂ ನಡೆಸುವನು (೨)
ಯೆಹೋವ ನನ್ನ ಕುರುಬ
ಕೊರತೆಯು ನನಗಿಲ್ಲಾ
ಹಸಿರುಗಾವಲಿನಲ್ಲಿ
ನನ್ನನ್ನು ತಂಗಿಸುತ್ತಾನೆ (೨)
ವೈರಿಗಳ ಮುಂದೆ ಪ್ರೇಮಾದೌತನವು
ಯೇಸು ಸಿದ್ದಮಾಡಲು ಪರವಶರಾಗುವೆವು (೨)
ಯೆಹೋವ ನನ್ನ ಕುರುಬ
ಕೊರತೆಯು ನನಗಿಲ್ಲಾ
ಹಸಿರುಗಾವಲಿನಲ್ಲಿ
ನನ್ನನ್ನು ತಂಗಿಸುತ್ತಾನೆ (೨)
ತಲೆಗೆ ತೈಲದಿಂದಾ ಅಭಿಷೇಕ ಮಾಡಿ
ನನ್ನಾ ಹ್ರದಯವೂ ತುಂಬಿ ತುಳುಕುವುದು (೨)