ಯಾವಾಗಲೂ ಕರ್ತನಲ್ಲಿ
ಸಂತೋಷಸಿರಿ ಸಂತೋಷಪಡಿರಿ
ಎಂದು ತಿರುಗಿ ಹೇಳುತ್ತೇನೆ
ಎಂದು ತಿರುಗಿ ಹೇಳುತ್ತೇನೆ
ಯಾರ್ಯಾರು ಆತನನ್ನು ಅಂಗೀಕರಿಸಿದರೋ
ಆತನ ಹೆಸರಲ್ಲಿ ನಂಬಿಕೆಯಿಟ್ಟರೋ
ಅವರಿಗೆ ಸಿಕ್ಕುವುದು ನಿಜವಾದ ಸಂತೋಷವು
ಯಾವಾಗಲೂ ಕರ್ತನಲ್ಲಿ
ಸಂತೋಷಸಿರಿ ಸಂತೋಷಪಡಿರಿ
ಎಂದು ತಿರುಗಿ ಹೇಳುತ್ತೇನೆ
ಎಂದು ತಿರುಗಿ ಹೇಳುತ್ತೇನೆ
ಯಾರ್ಯಾರು ಪ್ರಭುವಿನ ಸಮ್ಮುಖದಲ್ಲಿಯೇ
ಹೆಚ್ಚಿನೆ ಸಮಯವನ್ನು ಕಳೆಯುತ್ತಿರುವರೋ
ಅವರಿಗೆ ಸಿಗ್ಗುವದು ಪರಲೋಕ ಸಂತೋಷವು
ಯಾವಾಗಲೂ ಕರ್ತನಲ್ಲಿ
ಸಂತೋಷಸಿರಿ ಸಂತೋಷಪಡಿರಿ
ಎಂದು ತಿರುಗಿ ಹೇಳುತ್ತೇನೆ
ಎಂದು ತಿರುಗಿ ಹೇಳುತ್ತೇನೆ
ಯಾರ್ಯಾರು ಪ್ರಭುವಿನ ವಾಕ್ಯಗಳನ್ನೆಲ್ಲಾ
ಪ್ರೀತಿಸಿ ಕೈಕೊಂಡು ನಡೆಯುತ್ತಿರುವರೋ
ಅವರಿಗೆ ಸಿಕ್ಕುವುದು ಮಹಿಮೆಯ ಸಂತೋಷವು
Yavagalu kartanalli
santoshisiri santosha padiri
endu tirugi heluttene
endu tirugi heluttene
Yararu atanannu angikarisidaro
atana hesaralli nambikeyittaro
avarige sikkuvudu nijavada santoshavu
Yavagalu kartanalli
santoshisiri santosha padiri
endu tirugi heluttene
endu tirugi heluttene
Yararu prabhuvina sammukhadalliye
hecchina samayavannu kaleyuttiruvaro
avarige sikkuvudu paraloka santoshavu
Yavagalu kartanalli
santoshisiri santosha padiri
endu tirugi heluttene
endu tirugi heluttene
Yararu prabhuvina vakyagalannella
pritisi kaigondu nadeyuttiruvaro
avarige sikkuvudu mahimeya santhosavu