ಯಜ್ಞದ ಕುರಿಮರಿಯೆ.....ನನ್ನೇಸು ರಾಜನೇ
ನನ್ನನ್ನು ಬದುಕೀಸಲು ನೀನೋಂದು ಬಲೆಯಾದೆಯೆ
ಆರಾದನೆ ಆರಾದನೆ
ಹಾಲೇಲೂಯಾ ಹಾಲೇಲೂಯಾ
ಮುಳ್ ಕಿರೀಟವ ಧರಿಸಿಕೋಂಡೆ
ಚಾಟೆಯ ಹೊಡೆತ್ ಹೊಡೆಸಿಕೋಂಡೆ
ಅಪಹಾಸ್ಯವ ಸಹಿಸಿಕೊಂಡೆ
ಮುಖಕ್ಕೇ ಉಗಿಸಿಕೊಂಡೆ
ಯಜ್ಞದ ಕುರಿಮರಿಯೆ.....ನನ್ನೇಸು ರಾಜನೇ
ನನ್ನನ್ನು ಬದುಕೀಸಲು ನೀನೋಂದು ಬಲೆಯಾದೆಯೆ
ಕೈಕಾಲಗಳ್ಳಲ್ಲಿ ಮೊಳೆ ಹೋಡೆದರು
ಭರ್ಜಿಯ ತಿವಿತ ಪಕ್ಕೆಯಲ್ಲಿ
ಆ ರಕ್ತವು ಸುರಿಯಿತು ಧರೆಯಲ್ಲಿ
ನಮ್ಮೆಲ್ಲರ ಪಾಪವ ತೀರಿಸಿತು
ಯಜ್ಞದ ಕುರಿಮರಿಯೆ.....ನನ್ನೇಸು ರಾಜನೇ
ನನ್ನನ್ನು ಬದುಕೀಸಲು ನೀನೋಂದು ಬಲೆಯಾದೆಯೆ
ಆರಾದನೆ ಆರಾದನೆ
ಹಾಲೇಲೂಯಾ ಹಾಲೇಲೂಯಾ