ತಂದೆ ದೇವಾ

ತಂದೆ ದೇವಾ ತಂದೆ ದೇವಾ,
ನನ್ನ ಸರ್ವ ನಿನಯ್ಯಾ
ನೀನಿದ್ದರೆ ನನಗೆ ಸಾಕು. -2
ನನ್ನ ಪ್ರಿಯನೆ, ನನ್ನ ಪ್ರಾಣವೇ
ನಿನ್ನನ್ನ ಆರಾಧಿಸುವೆ
ನನ್ನ ಜೀವವೇ, ನನ್ನ ಸ್ನೇಹವೇ
ನಿನ್ನನ್ನ ಆರಾಧಿಸುವೆ -2

ನೀನ್ನ ಪ್ರೀತಿ ವರ್ಣಿಸಲು
ನನ್ನಿಂದಾಗದಯ್ಯಾ
ನಿನ್ನ ಕಾರ್ಯ ವರ್ಣಿಸಲು
ಈ ಬದುಕು ಸಾಲದಯ್ಯಾ. -2
ತಂದೆ ದೇವಾ ನನ್ನ ಆನಂದವೇ
ನಿನ್ನ ಮಡಿಲಲ್ಲಿ ನನಗೆ ಸುಖವು -2

ನನ್ನ ಪ್ರಾಣ ಸ್ನೇಹಿತನೇ
ನಿನ್ನ ಸನ್ನಿಧಿ ಪರಿಮಳವೆ
ಸಿಹಿ ಜೇನಿಗಿಂತ್
ನಿನ್ನ ಪ್ರೀತಿ ಎಷ್ಟೋ ಮಧುರಾ -2
ತಂದೆ ದೇವಾ ನನ್ನ ಆನಂದವೇ
ನಿನ್ನ ಮಡಿಲಲ್ಲಿ ನನಗೆ ಸುಖವು -2

Thande Deva, Thande Deva
Nann Sarva Neenayya
Neeniddhare Nanage Saaku x 2
Nanna Priyane Nanna Praanave – Ninnann aaradhisuve
Nanna Jeevave Nanna Snehave– Ninnann Aradhisuve x2

Ninna Preethi Varnisalu– Nanninnda... Aagadayya
Ninna Kaarya Varnisalu –
Eee Badhuku Saaladaiyya x2
Thande Deva - Nann Aanandave
Ninn Madilalli Nanage Sukhavu x2

Nanna Praana Snehithane– Ninna Sannidhi Parimalave
Sihi Jengintha – Ninna Preethi Yestou Madhura x2
Thande Deva - Nann Aanandave
Ninn Madilalli Nanage Sukhavu x2