ಸ್ವರ್ಗ ರಾಜ್ಯವ

ಸ್ವರ್ಗ ರಾಜ್ಯವ ಆಳುತಿರುವ ತಂದೆಯೆ ಜಗಧೀಶನೇ
ಶಾಂತಿಧಾಮನೆ ನಿನ್ನ ನಾಮ ಪುನೀತವಾಗಲಿ ದೇವನೇ

ಧರೆಯು ಆಗಲಿ ನಿನ್ನ ರಾಜ್ಯ ನಿನ್ನ ಆಣತಿ ನಡೆಯಲಿ
ಮೇಲೆ ಇರುವ ಲೋಕ ದಂತೆಯೆ ಭೂಮಿ ಸ್ವರ್ಗವೆ ಆಗಲಿ

ಹಸಿವ ಇಂಗಿಸಿ ಕರುಣಿಸೆಮ್ಮನು ಗೈದ ಪಾಪಕೆ ಮನ್ನಿಸೆಮ್ಮನು
ನಮಗೆ ಕೇಡನು ಬಗೆದ ಜನರ ಷಮಿಸಲು ನಾವವರನು