ಸುಂದರವಾದ ಮನೆಯಲ್ಲಿ
ಜಯಗೀತೆಯ ಹಾಡುವೆವು
ಚೀಯೋನ್ ಮದಲಿಂಗನಿಗೆ
			
				ಜಯಗೋಷ ಮಾಡಿ ಸ್ವರ್ಗದೊಳ್ ಸೇರಿ
ಸಂಗೀತ ಹಾಡೂವೆವು ಆ..ಆ...ಆ....
ಅಲ್ಲಿ ಸುಮಧುರವಾದ ಕಿರೀಟ ತೊಟ್ಟು
ಕ್ರಿಸ್ತನ ಸ್ತುತಿಸುವೆವು
			
				ಸುಂದರವಾದ ಮನೆಯಲ್ಲಿ
ಜಯಗೀತೆಯ ಹಾಡುವೆವು
ಚೀಯೋನ್ ಮದಲಿಂಗನಿಗೆ
			
				ಬಹುಮಾನ ನಮಗೆ; ರಕ್ಷಕ ಕೊಡುವ
ಎಲ್ಲರ ಮಧ್ಯದೊಳು ಆ..ಆ...ಆ....
ಆಗ ಆನಂದದಿಂದ ನಾವೆಲ್ಲ ಕೂಡಿ
ಕ್ರಿಸ್ತನ ಸ್ತುತಿಸುವೆವು
			
				ಸುಂದರವಾದ ಮನೆಯಲ್ಲಿ
ಜಯಗೀತೆಯ ಹಾಡುವೆವು
ಚೀಯೋನ್ ಮದಲಿಂಗನಿಗೆ
			
				ಕ್ರಿಸ್ತನ ಪಾದಕ್ಕೆ ಕೀರಿಟವಿಟ್ಟು
ನೀ ಯೋಗ್ಯನೆಂದು ಹೇಳುವ ಆ..ಆ...ಆ...
ಅಲ್ಲಿ ಸಮಸ್ತ ಭಕ್ತರೊಂದಿಗೆ ನಾವು
ಕ್ರಿಸ್ತನ ಸ್ತುತಿಸುವೆವು
			
				ಸುಂದರವಾದ ಮನೆಯಲ್ಲಿ
ಜಯಗೀತೆಯ ಹಾಡುವೆವು
ಚೀಯೋನ್ ಮದಲಿಂಗನಿಗೆ
			
				ಚಿನ್ನದ ಬೀದಿಯೊಳ್ ನಾವೆಲ್ಲ ನಡೆದು
ಹಲ್ಲೆಲೂಯಾ ಹಾಡ್ವೆವು ಆ..ಆ...ಆ....
ಆಗ ದುಃಖವ ಮರೆತು ನಾವೆಲ್ಲ ಕೂಡಿ
ಕ್ರಿಸ್ತನ ಸ್ತುತಿಸುವೆವು