ಸುಂದರ ರಕ್ಷಕನೇ
ನಿನ್ನ ವಂದಿತಾ ನಾಮವನೆ
ಕುಂದದೆ ಕೀರ್ತಿಸಿ ಎಂದಿಗೂ ಹಾಡುತ
ಬಂದು ಭಜಿಪೆವಯ್ಯ ೨
ನರರೊಳಲೈಪತಿಯೇ ನೀ ಪರಿಮಳ ವಾಸನೆಯೇ ೨
ಧರಣಿಯ ಭಕ್ತರ ಸ್ಮರಣೆಗೆ ಯೋಗ್ಯನು
ನಿರುತವೂ ಸಧ್ಗುರುವೆ ೨
ಸುಂದರ ರಕ್ಷಕನೇ
ನಿನ್ನ ವಂದಿತಾ ನಾಮವನೆ
ಕುಂದದೆ ಕೀರ್ತಿಸಿ ಎಂದಿಗೂ ಹಾಡುತ
ಬಂದು ಭಜಿಪೆವಯ್ಯ ೨
ಸಾಯದ ನರವರನೆ, ನೀ ಗಾಯವಾ ಮಣೀಪನೆ ೨
ಮಾಯದ ಜಗದಲಿ ನೀನೆಮಾಗಾಶ್ರಯ
ಕಾಯೋ ವಿಮೋಚಕನೇ ೨
ಸುಂದರ ರಕ್ಷಕನೇ
ನಿನ್ನ ವಂದಿತಾ ನಾಮವನೆ
ಕುಂದದೆ ಕೀರ್ತಿಸಿ ಎಂದಿಗೂ ಹಾಡುತ
ಬಂದು ಭಜಿಪೆವಯ್ಯ ೨
ಅರಸನು ನೀನೆಮಗೆ ಅತಿ ಬರದಲಿ ನಿನ್ನೆಡೆಗೆ ೨
ಸ್ಮರಣೆಯ ಮಾಡುತ ಬರುವೆವು ಕರ್ತನೇ
ಹರಸೆಮ್ಮಮಾಧರಿಸಿ ೨
Sundara rakshakane
Ninna vanditha naamvane
Kundhadhe keertisi yendigu haadutha
Bandhu bajipevayya 2
Narrole laipathiye nee parimala vasaneye 2
Dharniya bhakthara smaranege yogyanu
Niruthavu sadhguruve 2
Sundara rakshakane
Ninna vanditha naamvane
Kundhadhe keertisi yendigu haadutha
Bandhu bajipevayya 2
Saayadha naravarane, Ee gayava maanipane 2
Maayadha jagadhalli neeyemmagashraya
Kayo vimochakane 2
Sundara rakshakane
Ninna vanditha naamvane
Kundhadhe keertisi yendigu haadutha
Bandhu bajipevayya 2
Arasanu nee nemage Athi bharadalli ninnedege 2
Smaraneya maadutha baruvevu karthane
Harasemmanaadharisai 2