Index Page

ಸ್ತುತಿಸಿರಿ ಎಲ್ಲ ಭಜಿಸಿರಿ

ಸ್ತುತಿಸಿರಿ ಎಲ್ಲ ಭಜಿಸಿರಿ, ತಂದೆ ಯಹೊವನನ್ನು
ಹಲ್ಲೆಲ್ಲೂಯಾ ಹೊಸಾನ್ನಾ, ಹಾಡುತ್ತಾ ಕೊಂಡಾಡಿರಿ
ಸ್ತುತಿಸಿರಿ ಎಲ್ಲ ಭಜಿಸಿರಿ, ಸರ್ವೇಶ ದೇವರ ನಮಿಸಿರಿ (೨)
ಹಾ ಹಲ್ಲೆಲೂಯಾ ಹೊ ಹೊಸಾನ್ನಾ(೨)

ಯಹೋವ ಶಾಲು ಶಾಂತಿದಾಯಕ
ಯಹೋವ ನಿಸ್ಸಿ ಜಯ ನೀಡುವ ದೇವ (೨)
ಘನ ಸ್ತುತಿ ಸ್ತೋತ್ರವು ಮಾನ ಮಹಿಮೆಯು
ಸಲ್ಲಲಿ ದೇವರಿಗೆ
ನಿತ್ಯನಿರಂತರ ಪ್ರಾರ್ಥನೆ ಧೂಪವು
ಸೇರಲಿ ಯೇಸುವಿಗೆ (೨)

ಸ್ತುತಿಸಿರಿ ಎಲ್ಲ ಭಜಿಸಿರಿ, ತಂದೆ ಯಹೊವನನ್ನು
ಹಲ್ಲೆಲ್ಲೂಯಾ ಹೊಸಾನ್ನಾ, ಹಾಡುತ್ತಾ ಕೊಂಡಾಡಿರಿ
ಸ್ತುತಿಸಿರಿ ಎಲ್ಲ ಭಜಿಸಿರಿ, ಸರ್ವೇಶ ದೇವರ ನಮಿಸಿರಿ (೨)
ಹಾ ಹಲ್ಲೆಲೂಯಾ ಹೊ ಹೊಸಾನ್ನಾ(೨)

ಯಹೋವ ಯೀರೆ ಕೊರತೆಯ ನೀಗುವ
ಯಹೋವ ಚಿತ್ತಿಯ ಸಧರ್ಮ ತಂದೆ ಯಹೋವ (೨)
ಘನ ಸ್ತುತಿ ಸ್ತೋತ್ರವು ಮಾನ ಮಹಿಮೆಯು
ಸಲ್ಲಲಿ ದೇವರಿಗೆ
ನಿತ್ಯನಿರಂತರ ಪ್ರಾರ್ಥನೆ ಧೂಪವು
ಸೇರಲಿ ಯೇಸುವಿಗೆ (೨)

ಸ್ತುತಿಸಿರಿ ಎಲ್ಲ ಭಜಿಸಿರಿ, ತಂದೆ ಯಹೊವನನ್ನು
ಹಲ್ಲೆಲ್ಲೂಯಾ ಹೊಸಾನ್ನಾ, ಹಾಡುತ್ತಾ ಕೊಂಡಾಡಿರಿ
ಸ್ತುತಿಸಿರಿ ಎಲ್ಲ ಭಜಿಸಿರಿ, ಸರ್ವೇಶ ದೇವರ ನಮಿಸಿರಿ (೨)
ಹಾ ಹಲ್ಲೆಲೂಯಾ ಹೊ ಹೊಸಾನ್ನಾ(೨)

ಯಹೋವ ನಾಧ ಆರೋಗ್ಯದಾಯಕ
ಯಹೋವ ಶಮ್ಮ ಎಂದೆಂದು ನೆಲೆಸುವ ನಮ್ಮಲ್ಲಿ (೨)
ಘನ ಸ್ತುತಿ ಸ್ತೋತ್ರವು ಮಾನ ಮಹಿಮೆಯು
ಸಲ್ಲಲಿ ದೇವರಿಗೆ
ನಿತ್ಯನಿರಂತರ ಪ್ರಾರ್ಥನೆ ಧೂಪವು
ಸೇರಲಿ ಯೇಸುವಿಗೆ (೨)

Stutisiri ella bhajisiri, tande yahovanannu
Hallelluya hosanna, hadutta kondadiri
Stutisiri ella bhajisiri, sarvesa devara namisiri (2)
Ha halleluya ho hosanna(2)

Yahova shalu shantidayaka
Yahova nissi jaya niduva deva (2)
Ghana stuti stotravu mana mahimeyu
Sallali devarige
Nityanirantara prarthane dhupavu
Serali yesuvige (2)

Stutisiri ella bhajisiri, tande yahovanannu
Hallelluya hosanna, hadutta kondadiri
Stutisiri ella bhajisiri, sarvesa devara namisiri (2)
Ha halleluya ho hosanna(2)

Yahova yire korateya niguva
Yahova chittiya sadharma tande yahova (2)
Ghana stuti stotravu mana mahimeyu
Sallali devarige
Nityanirantara prarthane dhupavu
Serali yesuvige (2)

Stutisiri ella bhajisiri, tande yahovanannu
Hallelluya hosanna, hadutta kondadiri
Stutisiri ella bhajisiri, sarvesa devara namisiri (2)
Ha halleluya ho hosanna(2)

Yahova nadha arogyadayaka
Yahova shamma endendu nelesuva nammalli (2)
Ghana stuti stotravu mana mahimeyu
Sallali devarige
Nityanirantara prarthane dhupavu
Serali yesuvige (2)