ಸ್ತುತಿಗೆ ಯೋಗ್ಯನು ಮಹಿಮೆ ನಿನಗೆ

ಸ್ತುತಿಗೆ ಯೋಗ್ಯನು ಮಹಿಮೆ ನಿನಗೆ
ನನ್ನ ಕರಗಳೆತ್ತಿ ಎಂದು ನಿನ್ನನ್ನೆ ಆರಾದಿಪೆ ||2||
ನೀ ಉನ್ನತ ಅಬ್ದುತವ ಮಾಡುವೆ
ನಿನ್ನ ಹಾಗೆ ಯಾರು ಇಲ್ಲ....
ನಿನ್ನ ಹಾಗೆ ಯಾರು ಇಲ್ಲ .... ||2||

ಬರುವೆ ದೇವ ನಿನ್ ಸನ್ನಿದಿಗೆ
ಪೂರ್ಣ ಹೃದಯ..ದೊಂದಿಗೆ ನಿನ್ನನ್ನೆ ಆರಾಧಿಪೆ ||2||
ನೀ ಉನ್ನತ ಅಬ್ದುತವ ಮಾಡುವೆ
ನಿನ್ನ ಹಾಗೆ ಯಾರು ಇಲ್ಲ....
ನಿನ್ನ ಹಾಗೆ ಯಾರು ಇಲ್ಲ .... ||2||

ಸ್ತುತಿಗೆ ಯೋಗ್ಯನು ಮೆಹಿಮೆ ನಿನಗೆ
ನನ್ನ ಕರಗಳೆತ್ತಿ ಎಂದು ನಿನ್ನನ್ನೆ ಆರಾದಿಪೆ ||2||
ನೀ ಉನ್ನತ ಅಬ್ದುತವ ಮಾಡುವೆ
ನಿನ್ನ ಹಾಗೆ ಯಾರು ಇಲ್ಲ....
ನಿನ್ನ ಹಾಗೆ ಯಾರು ಇಲ್ಲ .... ||2||

Stutige yōgyanu mahime ninage nanna karagaḷetti endu ninnanne ārādipe ||2||

nī unnata abdutava māḍuve ninna hāge yāru illa.... Ninna hāge yāru illa.... ||2||

Baruve dēva nin sannidige pūrṇa hr̥daya..Dondige ninnanne ārādhipe ||2||

nī unnata abdutava māḍuve ninna hāge yāru illa.... Ninna hāge yāru illa.... ||2||

Stutige yōgyanu mehime ninage nanna karagaḷetti endu ninnanne ārādipe ||2||

nī unnata abdutava māḍuve ninna hāge yāru illa.... Ninna hāge yāru illa.... ||2||