Index Page

ಸ್ತುತಿ ಹಲ್ಲೆಲೂಯ ಕರ್ತಗೆ

ಸ್ತುತಿ ಹಲ್ಲೆಲೂಯ ಕರ್ತಗೆ (೨)
ಸ್ತುತಿ ಹಲ್ಲೆಲೂಯ (೨)
ಸ್ತುತಿ ಹಲ್ಲೆಲೂಯ ಕರ್ತಗೆ

ರಾಜಾದಿರಾಜನು ಯೇಸುವು
ಯೇಸು ಎದ್ದನು ಸಾವಿಂದ
ಯೇಸು ಬರುವ ಬೇಗನೆ
ಯೇಸು ಈ ಸಭೆಯಲ್ಲಿ ವಾಸಿಸುವ