Index Page

ಸ್ತೋತ್ರ ಗಾನದಿಂ ಹಾಡಿ


ಸ್ತೋತ್ರ ಗಾನದಿಂ ಹಾಡಿ ಸ್ತುತಿಸುವೇನು
ಪರಿಶುದ್ದನಾದಂತ ಯೇಸುವಿಗೆ
||ಜೀವನವೇಲ್ಲಾ ಅವನ ಋಣ
ಪರಲೋಕರಾಜ್ಯವೆ ನನ್ನ ತ್ರಾಣ||

ಲೋಕವೇ ನಿನಗೆ ಎದುರಾದರೂ
ಯೇಸುವೆ ನಿನ್ನನ್ನು ನಡೆಸುವನು
||ಸಂಕಷ್ಟ ಚಿಂತೆ ಏನೇ ಏನೇ ಇರಲಿ
ಕೈ ಹಿಡಿದು ನಡೆಸುವ ಸೃಷ್ಟಿ ಕರ್ತ||2||

||ಸ್ತೋತ್ರ ಗಾನದಿಂ ಹಾಡಿ ಸ್ತುತಿಸುವೇನು
ಪರಿಶುದ್ದನಾದಂತ ಯೇಸುವಿಗೆ||
||ಜೀವನವೇಲ್ಲಾ ಅವನ ಋಣ
ಪರಲೋಕರಾಜ್ಯವೆ ನನ್ನ ತ್ರಾಣ||

||ಲೋಕವೆ ನೀನು ನಂಬಿದರೂ
ಅದರಿಚ್ಚೆಯAತೆ ಬಾಳದಿರೂ||
||ದೈವ ಕೋಪ ಬರುವದರೋಳಗಾಗಿ
ಅರ್ಪಸು ನಿನ್ನಾತ್ಮ ಯೇಸುವಿಗೆ||

||ಸ್ತೋತ್ರ ಗಾನದಿಂ ಹಾಡಿ ಸ್ತುತಿಸುವೇನು
ಪರಿಶುದ್ದನಾದಂತ ಯೇಸುವಿಗೆ||
||ಜೀವನವೇಲ್ಲಾ ಅವನ ಋಣ
ಪರಲೋಕರಾಜ್ಯವೆ ನನ್ನ ತ್ರಾಣ||