ಶುದ್ಧಹೃದಯ ನಿರ್ಮಿಸಯ್ಯಾ

ಶುದ್ಧಹೃದಯ ನಿರ್ಮಿಸಯ್ಯಾ ನಾ ನಿನ್ನ ಸ್ತುತಿಸಬೇಕು-2
ಯೇಸುವೆ.. ಯೇಸುವೆ.. ನಿನ್ನನ್ನೆ ಆರಾಧಿಸುವೆ-2

1. ಪ್ರತಿದಿನವೂ ನನ್ನ ಶುದ್ಧಿಕರಿಸು ನಿನ್ನಮಹಿಮೆಯನ್ನು ಕಾಣಬೇಕು-2
ನಿನ್ನಬಲದಿಂದ ನನ್ನ ತುಂಬಿಸು ಆತ್ಮದಾಹವ ತೀರಿಸು-2
ಯೇಸುವೆ.. ಯೇಸುವೆ.. ನಿನ್ನನ್ನೆ ಆರಾಧಿಸುವೆ-2

ಶುದ್ಧಹೃದಯ ನಿರ್ಮಿಸಯ್ಯಾ ನಾ ನಿನ್ನ ಸ್ತುತಿಸಬೇಕು-2
ಯೇಸುವೆ.. ಯೇಸುವೆ.. ನಿನ್ನನ್ನೆ ಆರಾಧಿಸುವೆ-2

2. ಉದಯದಲ್ಲಿ ನಿನ್ನ ಪ್ರಸನ್ನತೆಯು ನನ್ನೊಳಗೆ ಬಂದು ಆವರಿಸಲಿ-2
ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನಡಂಸಯ್ಯಾ-2
ಯೇಸುವೆ.. ಯೇಸುವೆ.. ನಿನ್ನನ್ನೆ ಆರಾಧಿಸುವೆ-2

ಶುದ್ಧಹೃದಯ ನಿರ್ಮಿಸಯ್ಯಾ ನಾ ನಿನ್ನ ಸ್ತುತಿಸಬೇಕು-2
ಯೇಸುವೆ.. ಯೇಸುವೆ.. ನಿನ್ನನ್ನೆ ಆರಾಧಿಸುವೆ-2

3. ನಿನ್ನ ದರುಶನದಿಂದ ತೃಪ್ತಿಪಡಿಸು ಆತ್ಮಗಳ ಭಾರವ ದಯಪಾಲಿಸು-2
ನಾಶಮಾರ್ಗದಲ್ಲಿರುವ ಆತ್ಮಗಳಿಗೆ ಜೀವವಾಕ್ಯ ಸಾರಬೇಕು-2
ಯೇಸುವೆ.. ಯೇಸುವೆ.. ನಿನ್ನನ್ನೆ ಆರಾಧಿಸುವೆ-2

ಶುದ್ಧಹೃದಯ ನಿರ್ಮಿಸಯ್ಯಾ ನಾ ನಿನ್ನ ಸ್ತುತಿಸಬೇಕು-2
ಯೇಸುವೆ.. ಯೇಸುವೆ.. ನಿನ್ನನ್ನೆ ಆರಾಧಿಸುವೆ-2