ಶಿಲುಬೆಯೆ ನಿನ್ನಾ ಧ್ವಜಾ
ಮುಂದೆ ನಡೆ ಜವಾನಾ
ಹಿಂದೆ ನೋಡದಿರು
ಯೇಸುವು ನಿನ್ನಾ ಬಂಡೆ ೨
ನಿನ್ನಾ ದೋಣಿಯು ನೀರಲ್ಲಿ ಮುಳುಗಲು
ಯಾರು ಉಳಿಸಾರು ೨
ಯೇಸುವು ಮಾತ್ರ ಉಳಿಸಬಲ್ಲನು ೨
ನಿನ್ನಾ ದೋಣಿಯಾ ೨
ಶಿಲುಬೆಯೆ ನಿನ್ನಾ ಧ್ವಜಾ
ಮುಂದೆ ನಡೆ ಜವಾನಾ
ಹಿಂದೆ ನೋಡದಿರು
ಯೇಸುವು ನಿನ್ನಾ ಬಂಡೆ ೨
ನಿನಗಾಗಿಯೆ ಆತ ಬಂದಾನು ಜಗದೋಳು
ನಿನ್ನನ್ನು ಕಾಯಲು ೨
ನಿನಗಾಗಿಯೇ ಯೇಸುವು ತೆರೆದಾನು ೨
ಮುಕ್ತಿಯ ದ್ವಾರವಾ ೨