Index Page

ಸೇನಾಧೀಶ್ವರನೇ

ಸೇನಾಧೀಶ್ವರನೇ ನಿನ್ನ ನಿವಾಸಗಳು
ಎಷ್ಟೊಂದು ರಮ್ಯವಾಗಿವೆ ||2|| ( ಅವು )

1. ನಿನ್ನಯ ಸನ್ನಿಧಿಯಲ್ಲಿರುವವರು
ನಿಜವಾಗಿ ಭಾಗ್ಯವಂತರು ||2||
ಶುದ್ಧ ಹೃದಯದಿ ಸ್ತುತಿಸುವರು ||2||
ಸ್ತುತಿಸುತಲಿರುವರು – ಅವರು
ಸ್ತುತಿಸುತಲಿರುವರು

ಸೇನಾಧೀಶ್ವರನೇ ನಿನ್ನ ನಿವಾಸಗಳು
ಎಷ್ಟೊಂದು ರಮ್ಯವಾಗಿವೆ ||2|| ( ಅವು )

2. ನಿನ್ನಲ್ಲಿ ಬಲವನ್ನು ಹೊಂದುವವರು
ನಿಜವಾಗಿ ಭಾಗ್ಯವಂತರು ||2||
ಓಡಿದರು ದಣಿಯಲಾರರು ||2||
ನಡೆದರೂ ಬಳಲಲಾರರು – ಅವರು
ನಡೆದರೂ ಬಳಲಲಾರರು

ಸೇನಾಧೀಶ್ವರನೇ ನಿನ್ನ ನಿವಾಸಗಳು
ಎಷ್ಟೊಂದು ರಮ್ಯವಾಗಿವೆ ||2|| ( ಅವು )

3. ಕಣ್ಣೀರ ಹಾದಿಯಲ್ಲಿ ನಡೆಯುವಾಗ
ಹರುಷದ ಹೊನಲಾಗಿ ಮಾರ್ಪಡುವುದು ||2||
ಬಲದಿಂದ ಬಲಹೊಂದಿ ||2||
ಚೀಯೋನ ಕಾಣುವರು – ಅವರು
ಚೀಯೋನ ಕಾಣುವರು

ಸೇನಾಧೀಶ್ವರನೇ ನಿನ್ನ ನಿವಾಸಗಳು
ಎಷ್ಟೊಂದು ರಮ್ಯವಾಗಿವೆ ||2|| ( ಅವು )
.

ಸೇನಾಧೀಶ್ವರನೇ ನಿನ್ನ ನಿವಾಸಗಳು
ಎಷ್ಟೊಂದು ರಮ್ಯವಾಗಿವೆ ||2|| ( ಅವು )

1. ನಿನ್ನಯ ಸನ್ನಿಧಿಯಲ್ಲಿರುವವರು
ನಿಜವಾಗಿ ಭಾಗ್ಯವಂತರು ||2||
ಶುದ್ಧ ಹೃದಯದಿ ಸ್ತುತಿಸುವರು ||2||
ಸ್ತುತಿಸುತಲಿರುವರು – ಅವರು
ಸ್ತುತಿಸುತಲಿರುವರು
||ಸೇನಾಧೀಶ್ವರನೇ ನಿನ್ನ||

2. ನಿನ್ನಲ್ಲಿ ಬಲವನ್ನು ಹೊಂದುವವರು
ನಿಜವಾಗಿ ಭಾಗ್ಯವಂತರು ||2||
ಓಡಿದರು ದಣಿಯಲಾರರು ||2||
ನಡೆದರೂ ಬಳಲಲಾರರು – ಅವರು
ನಡೆದರೂ ಬಳಲಲಾರರು
||ಸೇನಾಧೀಶ್ವರನೇ ನಿನ್ನ||

3. ಕಣ್ಣೀರ ಹಾದಿಯಲ್ಲಿ ನಡೆಯುವಾಗ
ಹರುಷದ ಹೊನಲಾಗಿ ಮಾರ್ಪಡುವುದು ||2||
ಬಲದಿಂದ ಬಲಹೊಂದಿ ||2||
ಚೀಯೋನ ಕಾಣುವರು – ಅವರು
ಚೀಯೋನ ಕಾಣುವರು
||ಸೇನಾಧೀಶ್ವರನೇ ನಿನ್ನ||

Print