ಸರ್ವದಲ್ಲು ಉನ್ನತನೇ

ಸರ್ವದಲ್ಲು ಉನ್ನತನೇ
ಮಹಿಮೆಯ ಅರಸನೇ
ಪ್ರೀತಿಸುವ ತಂದೆಯೇ
ಕ್ಷಮಿಸುವ ಕರ್ತನೇ (2)

ಆರಾಧಿಸುವೆ ನಿನ್ ಆರಾಧಿಸುವೆ
ಆರಾಧಿಸುವೆ ನಿನ್ನ (2)

ನಿನ್ನಯ ಹಾಗೆ
ನಮ್ಮನು ಯಾರು
ಪ್ರೀತಿಸಲು ಸಾಧ್ಯವಿಲ್ಲಾ (2)
ಕಲ್ವಾರಿ ಕ್ರೂಜೆಯಲ್ಲಿ
ನಿನ್ನ ಕುವರನನ್ನೇ
ನನಗಾಗಿ ಅರ್ಪಿಸಿರುವೇ (2)

ಆರಾಧಿಸುವೆ ನಿನ್ ಆರಾಧಿಸುವೆ
ಆರಾಧಿಸುವೆ ನಿನ್ನ (2)

ಕರುಣಾಳು ದೇವನೇ
ಎನ್ ಬಾಳ ಜ್ಯೋತಿಯೇ
ಕೇಳು ಈ ಪ್ರಾರ್ಥನೇ (2)
ನನ್ ಮೌನರಾಗ ನೀನೇ
ಹೃದಯ ಬಡಿತವಾಗಿ
ಜೀವಿಸು ನನ್ನೊಳು ದೇವನೇ (2)

ಆರಾಧಿಸುವೆ ನಿನ್ ಆರಾಧಿಸುವೆ
ಆರಾಧಿಸುವೆ ನಿನ್ನ (4)

Sarvadallu unnatane
Mahimeya arasane
Pritisuva tandeye
Kshamisuva kartane (2)

Aradhisuve nin aradhisuve
Aradhisuve ninna (2)

Ninnaya hage
nammannu yaru
Pritisalu sadhyavilla (2)
Kalvari krujeyalli
Ninna kuvarananne
nanagagi arpisiruve (2)

Aradhisuve nin aradhisuve
Aradhisuve ninna (2)

Karunalu devane
En bala jyotiye
Kelu Ee prarthane (2)
Nan maunaraga nine
hrdaya baditavagi
jivisu nannolu devane (2)

Aradhisuve nin aradhisuve
Aradhisuve ninna (4)