ಸರ್ವ ಶಕ್ತನು ನನ್ನ ಸ್ವಂತನಾದನು
ಸಾವಗೆದ್ದನು ನನ್ನ ಜೀವವಾದನು ||2||
ಹಾ ಹಾ ಹಾ ಇದು ಅತಿಶಯ ತಾನೇ
ಹೋ ಹೋ ಹೋ ಇದು ಸತ್ಯವು ತಾನೆ ||2||
ಕಂಡುಕೊಂಡೆ ಒಂದು ನಿಧಿಯ
ಪಡೆದುಕೊಂಡೆ ಒಂದು ಬೊಕ್ಕಸ ||2||
ಯೇಸುವೇ ನನ್ ರಕ್ಷಕ, ಯೇಸುವೇ ನನ್ ರಾಜ
ಸರ್ವ ಶಕ್ತನು ನನ್ನ ಸ್ವಂತನಾದನು
ಸಾವಗೆದ್ದನು ನನ್ನ ಜೀವವಾದನು ||2||
ಸಂತೋಷವು ಸಮಾಧಾನವು ನನ್ನಲ್ಲಿ ಉಕ್ಕುತ್ತಿದೆ
ಪಾಪವೆಲ್ಲಾ ಮನ್ನಿಸಿದಾ ಭಯವೆಲ್ಲಾ ನೀಗಿಸಿದ
ಸರ್ವ ಶಕ್ತನು ನನ್ನ ಸ್ವಂತನಾದನು
ಸಾವಗೆದ್ದನು ನನ್ನ ಜೀವವಾದನು ||2||
ಪರಲೋಕದಿ ನನ್ನ ಹೆಸರು ಬರೆದಿರುವ ನನ್ನೇಸು
ನನ್ ಬಾಳಕಾಲವೆಲ್ಲಾ ಯೇಸುಗಾಗಿ ಜೀವಿಸುವೆ
ಸರ್ವ ಶಕ್ತನು ನನ್ನ ಸ್ವಂತನಾದನು
ಸಾವಗೆದ್ದನು ನನ್ನ ಜೀವವಾದನು ||2||
ಊರಿಗೆಲ್ಲಾ ಹೇಳುವೆನು ಲೋಕಕೆಲ್ಲಾ ಸಾರುವೆನು
ಜೀವಿಸುವ ನನ್ನೇಸು ಶೀಘ್ರದಲ್ಲೇ ಬರಲಿರುವ
ಸರ್ವ ಶಕ್ತನು ನನ್ನ ಸ್ವಂತನಾದನು
ಸಾವಗೆದ್ದನು ನನ್ನ ಜೀವವಾದನು ||2||
ಹಾ ಹಾ ಹಾ ಇದು ಅತಿಶಯ ತಾನೇ
ಹೋ ಹೋ ಹೋ ಇದು ಸತ್ಯವು ತಾನೆ ||2||