ಸಂತೋಷ ಉಕ್ಕುತ್ತೆ

ಸಂತೋಷ ಉಕ್ಕುತ್ತೆ, ಸಂತೋಷ ಉಕ್ಕುತ್ತೆ
ಸಂತೋಷ ಉಕ್ಕೇ ಉಕ್ಕುತೇ,
ಹಲ್ಲೆಲೂಯ ಯೇಸು ನನ್ನ ರಕ್ಷಕ, ನನ್ನ ಪಾಪ ತೊಳೆದ,
ಸಂತೋಷ ಉಕ್ಕೇ ಉಕ್ಕುತೇ

ದಾರಿ ತಪ್ಪಿ ನಾ ನಡೆದೇ,
ಅದೇ ದಾರಿಯಲ್ಲಿ ನಾ ಅಲೆದೇ (2)
ಆದರೂ ಯೇಸು ಕೈ ಬಿಡದೇ, ತಾನೆ ಬಂದು ರಕ್ಷಿಸಿದ (2)
ಇಂಥ ಒಳ್ಳೆ ಯೇಸು ನನ್ನ ಸ್ವಂತ ರಕ್ಷಕ
ಹೇ ಸಂತೋಷ

ಸಂತೋಷ ಉಕ್ಕುತ್ತೆ, ಸಂತೋಷ ಉಕ್ಕುತ್ತೆ
ಸಂತೋಷ ಉಕ್ಕೇ ಉಕ್ಕುತೇ,
ಹಲ್ಲೆಲೂಯ ಯೇಸು ನನ್ನ ರಕ್ಷಕ, ನನ್ನ ಪಾಪ ತೊಳೆದ,
ಸಂತೋಷ ಉಕ್ಕೇ ಉಕ್ಕುತೇ

ಪಾಪದಲ್ಲಿ ಇರುವವರು
ಪಾತಾಳದಲ್ಲಿ ಅಲೆಯುವರು (2)
ನಾನು ಪರಲೋಕದಲ್ಲಿ ಹಾಡನ್ನೊಂದು ಹಾಡುವೆ (2)
ನನ್ನಲಿ ಬಾಳೊ ಯೇಸು ಜೊತೆ ಎಂದೂ ಬಾಳುವೆ
ಹೇ ಸಂತೋಷ