ಸಂತಸದ ಸಂದೆಶ ಬುವಿಗಿಂದು ಬಂದಿದೆ
ದೇವಸುತನ ಜನನವಿಂದು
ಮನುಜರಲ್ಲಿ ತಂದಿದೆ (೨)
ನಿತ್ಯ ನೂತನ ದಿವ್ಯ ಚೇತನ (೨)
ದೂತಘಣ ಸಾರಿತು ರಕ್ಷಕನ ಜನನವ
ಕುರುಬವ್ರಂದ ಕೇಳಿತು ಸುಮದುರ ಗಾನವ (೨)
ಮಹೋನ್ನತ ದೇವಗೆ ಮಹಿಮೆಯು (೨)
ಬುವಿಯಲಿ ಮನುಜಗೆ ಶಂತಿಯು (೨)
ಗೊದಲಲಿ ದೀನನಾಗಿ ಯೆಸು ಕಂದ ಜನಿಸಿದ
ಬಡತನದ ಅರ್ಥವನು ಮನುಕುಲಕೆ ನೀಡಿದ (೨)
ದೇವ ನಮ್ಮನರಸಿ ಬರುವ ವೇಲೆಯು (೨)
ಸಂಬ್ರಮದ ಶುಬ ಕ್ರಿಸ್ತ ಜಯಂತಿಯು (೨)