ಸಂತೈಸುವ ತಾಯಿಯಂತೆ
ನನ್ನೇಸು ನನ್ನನು ಹ..ಲೆಲ್ಲೂಯಾ (4)
|| ಒರಗಿರುವ ಎದೆಯಲ್ಲಿ ಮನಭಾರವ ನೀಗುವ ||
|| ಸಂತೈಸುವ ತಾಯಿಯಂತೆ ನನ್ನೇಸು ನನ್ನನು ||
||ಕರಹಿಡಿದು ನಡೆಸುವ ಕಣ್ಮಣಿಯಂತೆ ಕಾಯುವ||
|| ಸಂತೈಸುವ ತಾಯಿಯಂತೆ ನನ್ನೇಸು ನನ್ನನು ||
ಜೀವಕೊಟ್ಟನು ನನಗಾಗಿ ನನ್ನಪಾಪವ ಹೋತ್ತನು||2||
|| ಸಂತೈಸುವ ತಾಯಿಯಂತೆ ನನ್ನೇಸು ನನ್ನನು ||
ನನ್ನನೆಂದಿಗು ಕೈ ಬಿಡನು ಎಂದಿಗು ನನ್ನ ಅಗಲಿಸನು||2||
|| ಸಂತೈಸುವ ತಾಯಿಯಂತೆ ನನ್ನೇಸು ನನ್ನನು ||
|| ಹ..ಲೆಲ್ಲೂಯಾ ||