ಸಂಪೂರ್ಣವಾದ ನಿನ್ನ ಕೃಪೆ
ಶಾಶ್ವತವಾದ ನಿನ್ನ ಕೃಪೆ
ಬಾಳಿಗೆ ಬೆಳಕನು ನೀಡುವಂಥಾ ನಿನ್ನ ಕೃಪೆ ೨
ಪಾಪಿಗೆ ಬಿಡುಗಡೆ ನೀಡಿದಂಥ ನಿನ್ನ ಕೃಪೆ
ಪರಲೋಕದ ಭಾಗ್ಯವ ದಯಪಾಲಿಸಿದ ನಿನ್ನ ಕೃಪೆ ೨
ಆತ್ಮದೇವನೆ ನಿನ್ನ ಕೃಪೆ
ಆರಾಧ್ಯ ದೇವನೆ ನಿನ್ನ ಕೃಪೆ ೨
ಸಂಪೂರ್ಣವಾದ ನಿನ್ನ ಕೃಪೆ
ಶಾಶ್ವತವಾದ ನಿನ್ನ ಕೃಪೆ
ಬಾಳಿಗೆ ಬೆಳಕನು ನೀಡುವಂಥಾ ನಿನ್ನ ಕೃಪೆ ೨
ಕರುಣೆಯ ತೋರಿದ ಪರಿಶುದ್ದವಾದ ನಿನ್ನ ಕೃಪೆ
ನಿತ್ಯವಾದ ಮರಣದಿಂದ ಬಿಡುಗಡೆ ಮಾಡಿದ ನಿನ್ನ ಕೃಪೆ ೨
ಅತ್ಯದೇವನೆ ನಿನ್ನ ಕೃಪೆ
ಆರೋಗ್ಯದಾಥನೆ ನಿನ್ನ ಕೃಪೆ ೨