Index Page

ಸಾಧ್ಯವೂ ಎಲ್ಲಾ ಸಾಧ್ಯವು

ಸಾಧ್ಯವೂ ಎಲ್ಲಾ ಸಾಧ್ಯವು
ನಿನ್ನಿಂದ ಎಲ್ಲಾ ಸಾಧ್ಯ
ಅಸಾಧ್ಯವು ಒಂದೂ ಇಲ್ಲ
ನಿನ್ನಿಂದ ಅಸಾಧ್ಯವು ಒಂದೂ ಇಲ್ಲ

ಸಮುದ್ರ ನಿನ್ನ ಕಂಡು ಹೆದರಿ ಓಡಿತಯ್ಯಾ
ಯೋರ್ದಾನ್ ನಿನ್ನ ಕಂಡು ಹಿಂಜಾರಿ ಓಡಿತಯ್ಯಾ

ಸಾಧ್ಯವೂ ಎಲ್ಲಾ ಸಾಧ್ಯವು
ನಿನ್ನಿಂದ ಎಲ್ಲಾ ಸಾಧ್ಯ
ಅಸಾಧ್ಯವು ಒಂದೂ ಇಲ್ಲ
ನಿನ್ನಿಂದ ಅಸಾಧ್ಯವು ಒಂದೂ ಇಲ್ಲ

ಕಡಲ ಮೇಲೆ ನಡೆದೆಯಲ್ಲಾ ಬಿರುಗಾಳಿ ಅಡಗಿಸಿದೆ
ಸೈತಾನನ ಜಜ್ಜಿರುವೆ ಸರ್ವಶಕ್ತ ನೀನೆ

ಸಾಧ್ಯವೂ ಎಲ್ಲಾ ಸಾಧ್ಯವು
ನಿನ್ನಿಂದ ಎಲ್ಲಾ ಸಾಧ್ಯ
ಅಸಾಧ್ಯವು ಒಂದೂ ಇಲ್ಲ
ನಿನ್ನಿಂದ ಅಸಾಧ್ಯವು ಒಂದೂ ಇಲ್ಲ

ಸತ್ತು ಎದ್ದೆಯೆಲ್ಲಾ ಮರಣವ ಗೆದ್ದೆಯೆಲ್ಲಾ
ಮತ್ತೆ ನೀ ಬರುವೆಯಲ್ಲಾ ರೂಪಾಂತರ ತರುವೆಯೆಲ್ಲಾ

ಸಾಧ್ಯವೂ ಎಲ್ಲಾ ಸಾಧ್ಯವು
ನಿನ್ನಿಂದ ಎಲ್ಲಾ ಸಾಧ್ಯ
ಅಸಾಧ್ಯವು ಒಂದೂ ಇಲ್ಲ
ನಿನ್ನಿಂದ ಅಸಾಧ್ಯವು ಒಂದೂ ಇಲ್ಲ

ನಿನ್ನ ನಾಮ ಎತ್ತಿದರೆ ಸೈತಾನ ಓಡುವನು
ನಿನ್ ನಾಮದಿ ಕೈ ಚಾಚಲು ರೋಗವು ನೀಗುವುದು

ಸಾಧ್ಯವೂ ಎಲ್ಲಾ ಸಾಧ್ಯವು
ನಿನ್ನಿಂದ ಎಲ್ಲಾ ಸಾಧ್ಯ
ಅಸಾಧ್ಯವು ಒಂದೂ ಇಲ್ಲ
ನಿನ್ನಿಂದ ಅಸಾಧ್ಯವು ಒಂದೂ ಇಲ್ಲ